ಹೊರಗಿನವರು ಜಾಗ ಖರೀದಿ ಮಾಡದಂತೆ ಕಾನೂನು ಜಾರಿಗೆ ಆಗ್ರಹ ಮಡಿಕೇರಿ, ಜೂ. ೩೦: ಹೊರಗಿನವರು ಕೊಡಗಿನಲ್ಲಿ ಜಾಗ ಖರೀದಿಸದಂತೆ ತಡೆಯಲು ಅಗತ್ಯವಾದ ಕಾನೂನನ್ನು ಜಾರಿಗೊಳಿಸುವಂತೆ ಕೊಡಗು ಮತ್ತು ಕಾವೇರಿ ಸಂರಕ್ಷಣಾ ವೇದಿಕೆ ಸಂಚಾಲಕ ನಿವೃತ್ತ ಕರ್ನಲ್ ಸಿ.ಪಿ.
ಟಿಪ್ಪರ್ ಹರಿದು ಪಾದಚಾರಿ ದುರ್ಮರಣ ವೀರಾಜಪೇಟೆ, ಜೂ. ೩೦: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪಾದಚಾರಿ ಮೇಲೆ ಟಿಪ್ಪರ್ ಲಾರಿಯೊಂದು ಹರಿದು ಮೃತಪಟ್ಟಿರುವ ಘಟನೆ ವೀರಾಜಪೇಟೆ ನಗರ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ವೀರಾಜಪೇಟೆ ಪಟ್ಟಣ ವ್ಯಾಪ್ತಿಯ
೧ ದುಡ್ಡಿನಕನ್ನಡದ ಕಾಗದಕ್ಕೆ ಇಂದಿಗೆ ೧೮೩ ವರ್ಷದ ಹರ್ಷ ಕರ್ನಾಟಕದಲ್ಲಿ ‘ಪತ್ರಿಕಾ ದಿನಾಚರಣೆ'ಯನ್ನು ಪ್ರತಿ ವರ್ಷ ಜುಲೈ ೧ ರಂದು ಆಚರಿಸಲಾಗುತ್ತದೆ. ಕನ್ನಡದ ಮೊಟ್ಟ ಮೊದಲ ಪತ್ರಿಕೆಯಾದ 'ಮಂಗಳೂರು ಸಮಾಚಾರ'ವನ್ನು ೧೮೪೩ರ ಜುಲೈ ೧ ರಂದು ರೆವರೆಂಡ್ ಹರ್ಮನ್
ಸಮಾಜದ ಉಸಿರು ಪ್ರಜಾಪ್ರಭುತ್ವದ ಆತ್ಮ ಜ್ಞಾನದ ಅಮೃತಧಾರೆ ಪತ್ರಿಕೆ’’ ಪ್ರತಿ ವರ್ಷ ಜುಲೈ ೧ರಂದು ಕರ್ನಾಟಕದಾದ್ಯಂತ ಪತ್ರಿಕಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಇದು ಕೇವಲ ಒಂದು ಸ್ಮರಣಾ ದಿನವಲ್ಲ, ಕನ್ನಡ ಭಾಷೆಯ ಶ್ರೀಮಂತಿಕೆ, ಪತ್ರಿಕೋದ್ಯಮದ ಸೇವೆ, ಸತ್ಯದ
ಮಕ್ಕಳಿಗೂ ಪತ್ರಿಕೆ ಓದಲು ಕಲಿಸೋಣ ಜುಲೈ ೧ ಪತ್ರಿಕಾ ದಿನ. ವೃತ್ತಪತ್ರಿಕೆಯನ್ನು "ಸಮಾಜದ ಕನ್ನಡಿ" ಎಂದು ಕರೆಯುತ್ತಾರೆ. ಏಕೆಂದರೆ ಅದು ಸಮಾಜದಲ್ಲಿ ನಡೆಯುವ ಒಳಿತು-ಕೆಡುಕುಗಳನ್ನು ನಮ್ಮ ಮುಂದಿಡುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ನಮ್ಮ