ಗ್ರಾಹಕನಿಗೆ ಪರಿಹಾರ ಪಾವತಿಗೆ ಆದೇಶ

ಮಡಿಕೇರಿ, ಸೆ. ೧೦: ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಗ್ರಾಹಕರೊಬ್ಬರಿಗೆ ಒಟ್ಟು ರೂ. ೨೫,೯೬೦ ಪರಿಹಾರ ಪಾವತಿಸುವಂತೆ ಆದೇಶ ನೀಡಿದೆ. ಮಡಿಕೇರಿ, ಗೌಳಿಬೀದಿ ನಿವಾಸಿಯಾದ