ಯುವಜನರು ಕನ್ನಡತನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಮಡಿಕೇರಿ, ನ. ೧: ಯುವ ಜನರು ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳುವ ಮೂಲಕ ನಮ್ಮ ಶ್ರೀಮಂತ ಪರಂಪರೆಯ ನೈಜ ವಾರಸುದಾರರಾಗಿ
ಎಂಕೆ ತಮ್ಮಯ್ಯಗೆ ಕೇಂದ್ರಿಯ ಗೃಹಮಂತ್ರಿ ಪದಕ ಮಡಿಕೇರಿ, ನ. ೧: ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕಕ್ಕೆ ರಾಜ್ಯ ಪೊಲೀಸ್ ಇಲಾಖೆಯ ತನಿಖೆ ಹಾಗೂ ಗುಪ್ತಚರ ವಿಭಾಗದ ೮ ಪೊಲೀಸರು ಭಾಜನರಾಗಿದ್ದಾರೆ. ಇವರ ಪೈಕಿ ಹಾಸನ
ಟೆನ್ನಿಸ್ಗೆ ರೋಹನ್ ಬೋಪಣ್ಣ ನಿವೃತ್ತಿ ಘೋಷಣೆ ಬೆಂಗಳೂರು, ನ. ೧ : ಭಾರತದ ಖ್ಯಾತ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ೨೨ ವರ್ಷಗಳ ಗಮನಾರ್ಹ ವೃತ್ತಿ ಜೀವನದ ನಂತರ ಶನಿವಾರ ವೃತ್ತಿಪರ ಟೆನ್ನಿಸ್‌ಗೆ ನಿವೃತ್ತಿ
ಸಿಎನ್ಸಿಯಿಂದ ನವದೆಹಲಿಯಲ್ಲಿ ಸತ್ಯಾಗ್ರಹ ನವದೆಹಲಿ, ನ. ೧: ಸ್ವಾಯತ್ತ ಕೊಡವ ಲ್ಯಾಂಡ್ ಸೇರಿದಂತೆ ಕೊಡವ ಜನಾಂಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ) ಸಂಘಟನೆ ವತಿಯಿಂದ
ರಾಷ್ಟಿçÃಯ ರೈಫಲ್ ಶೂಟಿಂಗ್ ಸ್ಪರ್ಧೆಗೆ ಆಯ್ಕೆ ಮಡಿಕೇರಿ, ನ.೧: ಮಧ್ಯ ಪ್ರದೇಶದ ಭೂಪಾಲ್‌ನಲ್ಲಿ ನಡೆ ಯಲಿರುವ ೬೮ನೇ ರಾಷ್ಟಿçÃಯ ರೈಫಲ್ ಶೂಟಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಯ ೧೦ ಮೀ ಏರ್ ರೈಫಲ್ ಕಿರಿ ಯರ ವಿಭಾಗದಲ್ಲಿ