ವೀರಾಜಪೇಟೆ ಸರಕಾರಿ ಕಾಲೇಜಿನ ವಿವಿಧ ಸಮಿತಿಗಳ ಉದ್ಘಾಟನೆ ವೀರಾಜಪೇಟೆ, ಅ. ೨೫: ವ್ಯಾಸಂಗದ ಅವಧಿಯಲ್ಲಿ ವಿದ್ಯಾರ್ಥಿಗಳು ಕ್ರೀಡಾ ಮತ್ತು ಸಾಂಸ್ಕöÈತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ವ್ಯಕ್ತಿತ್ವದ ವಿಕಸನ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ವೀರಾಜಪೇಟೆ ಪುರಸಭೆ ಅಧ್ಯಕ್ಷೆ
ಅಮೃತ್ ೨ ಯೋಜನೆಯಿಂದ ಜನರಿಗೆ ಸಮಸ್ಯೆ ಸ್ಥಗಿತಗೊಳಿಸಲು ಆಗ್ರಹ ಮಡಿಕೇರಿ, ಅ. ೨೫ : ಮಡಿಕೇರಿ ನಗರದಲ್ಲಿ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳಲಾಗಿರುವ ಮನೆ ಮನೆಗೆ ನೀರನ್ನೊದಗಿಸುವ ಅಮೃತ್-೨ ಯೋಜನೆಯ ಕಾಮಗಾರಿಯಿಂದ
ಅಕಾಲಿಕ ಮಳೆ ಬೆಳೆಗಾರರಲ್ಲಿ ಆತಂಕ ಸುAಟಿಕೊಪ್ಪ, ಅ. ೨೫: ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಳೆದ ೧ ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಆತಂಕಗೊAಡಿದ್ದಾರೆ. ಮಳೆಯಿಂದ ಕಾಫಿ ಹಾಗೂ ಕರಿಮೆಣಸು ಗಿಡಗಳಲ್ಲಿ ಶೀತ
ಲೀಗ್ ಹಾಕಿ ೩ ತಂಡಗಳಿಗೆ ಜಯ ಗೋಣಿಕೊಪ್ಪ ವರದಿ, ಅ. ೨೫ : ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯಲ್ಲಿ ಡ್ರಾ ಫಲಿತಾಂಶ ರೋಚಕ ಅನುಭವ ನೀಡಿತು. ಮಲ್ಮ (ಎ) ತಂಡವು ಟಾಟಾ ಕಾಫಿ
ಖಾಯಂಗೊಳಿಸುವAತೆ ಒತ್ತಾಯಿಸಿ ಮುಷ್ಕರ ಸಿದ್ದಾಪುರ, ಅ. ೨೫ : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿದ್ದಾಪುರ ಪೌರ ಕಾರ್ಮಿಕರು ತಾ. ೨೭ ರಿಂದ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ ಎಂದು ಪೌರ ಕಾರ್ಮಿಕ