ಪೊನ್ನಂಪೇಟೆಯಲ್ಲಿ ನಾಳೆ ಹಿಂದೂ ಸಂಗಮ

ಪೊನ್ನAಪೇಟೆ, ಫೆ. ೬: ರಾಷ್ಟಿçÃಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಆಚರಣೆ ಸಂಬAಧ ಪೊನ್ನಂಪೇಟೆಯಲ್ಲಿ ತಾ. ೮ ರಂದು ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದ ಪೂರ್ವ ತಯಾರಿ ಭರದಿಂದ

ಗೌರಿಶಂಕರ ದೇವಾಲಯದಲ್ಲಿ ಶಿವರಾತ್ರಿ ಆಚರಣೆ

ಮಡಿಕೇರಿ, ಫೆ. ೬: ಶಿವರಾತ್ರಿ ಅಂಗವಾಗಿ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಮುಖರು ಮಾಹಿತಿ ನೀಡಿದರು. ನಗರದ ಪತ್ರಿಕಾ

ರೂ ೨೫೦ ಕೋಟಿ ವೆಚ್ಚದ ತಿತಿಮತಿ ಪಾಲಿಬೆಟ್ಟ ಸಂಪರ್ಕ ರಸ್ತೆ ಉದ್ಘಾಟನೆ

ಶ್ರೀಮಂಗಲ, ಫೆ. ೬: ಪೊನ್ನಂಪೇಟೆ ತಾಲೂಕು ತಿತಿಮತಿ-ಪಾಲಿಬೆಟ್ಟಕ್ಕೆ ತೆರಳುವ ಲೋಕೋಪಯೋಗಿ ಇಲಾಖೆಯ ರೂ. ೨.೫೦ ಕೋಟಿ ವೆಚ್ಚದಲ್ಲಿ ಪೂರ್ಣಗೊಂಡ ರಸ್ತೆಯನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ