ಪ್ರಬಂಧ ಮಂಡನೆಗೆ ಆಯ್ಕೆ ನಾಪೋಕ್ಲು, ಅ. ೨೦ : ಇಂಡೋನೇಷ್ಯಾದ ನೇಗೇರಿ ಸಮರಂಗ್ ಯೂನಿವರ್ಸಿಟಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಕಾನ್ಫರೆನ್ಸ್ನಲ್ಲಿ ಜುರೈಜ್ ನೂರಾನಿ ಕುಂಜಿಲ ತನ್ನ ಪ್ರಬಂಧ ಮಂಡನೆಗೆ ಆಯ್ಕೆಯಾಗಿದ್ದಾರೆ. ಈ ಮೊದಲು
ಏಡ್ಸ್ ಬಗ್ಗೆ ಜಾಗೃತಿ ಬೀದಿ ನಾಟಕ ಮಡಿಕೇರಿ, ಅ. ೨೦: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಕೊಡಗು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಫೀಲ್ಡ್
ಇನ್ನರ್ವೀಲ್ನಿಂದ ಸ್ವÀಚ್ಛತಾ ಫಲಕ ಅಳವಡಿP ಸೋಮವಾರಪೇಟೆ, ಅ. ೨೦ : ಇನ್ನರ್‌ವ್ಹೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಎರಡು ಸ್ವಚ್ಚತಾ ಫಲಕಗಳನ್ನು ರಸ್ತೆ ಬದಿಯಲ್ಲಿ ಅಳವಡಿಸಲಾಯಿತು. ಶನಿವಾರಸಂತೆ ರಸ್ತೆಯ ವಿಶ್ವ ಮಾನವ ಕುವೆಂಪು
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆ ವೀರಾಜಪೇಟೆ, ಅ. ೨೦: ವೀರಾಜಪೇಟೆ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯಿತು. ವೀರಾಜಪೇಟೆಯ ಶಾಸಕರ ಕಚೇರಿ ಸಭಾಂಗಣದಲ್ಲಿ ಜರುಗಿದ ತಾಲೂಕು ಸಭೆಯ ಅಧ್ಯಕ್ಷತೆ ವಹಿಸಿ
ವಿವಿಧೆಡೆ ಕಾವೇರಿ ತೀರ್ಥ ವಿತರಣೆ ಪೂe ನಾಪೋಕು : ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ವಿವಿಧÀ ಗ್ರಾಮಗಳ ಭಕ್ತರಿಗೆ ಕಾವೇರಿ ತೀರ್ಥ ವಿತರಿಸಲಾಯಿತು. ಭಾಗಮಂಡಲದಿAದ ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ೩೦ನೇ ವರ್ಷದ ವತಿಯಿಂದ