ವಿವಿಧೆಡೆ ಕಾವೇರಿ ತೀರ್ಥ ವಿತರಣೆ ಪೂe

ನಾಪೋಕು : ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ವಿವಿಧÀ ಗ್ರಾಮಗಳ ಭಕ್ತರಿಗೆ ಕಾವೇರಿ ತೀರ್ಥ ವಿತರಿಸಲಾಯಿತು. ಭಾಗಮಂಡಲದಿAದ ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ೩೦ನೇ ವರ್ಷದ ವತಿಯಿಂದ

ಭಕ್ತರ ಬೇಡಿಕೆ ನೆರವೇರಿಸುವ ಕೋಣಮಾರಮ್ಮ

ಕಣಿವೆ, ಅ. ೨೦ : ಕೊಡಗು ಜಿಲ್ಲೆಯ ಹೆಬ್ಬಾಗಿಲು ಕುಶಾಲನಗರ ಪಟ್ಟಣವೂ ಸೇರಿದಂತೆ, ಪಟ್ಟಣದ ಸೆರಗಿನಲ್ಲಿರುವ ಮುಳ್ಳುಸೋಗೆ, ಜನತಾ ಕಾಲನಿ, ಗುಮ್ಮನಕೊಲ್ಲಿ ಗ್ರಾಮಗಳ ಭಕ್ತರ ಪಾಲಿನ ಅಧಿದೇವತೆ

ಸ್ವಚ್ಛ ಸುಂದರ ಕೊಡಗು ಅಭಿಯಾನಕ್ಕೆ ವ್ಯಾಪಕ ಬೆಂಬಲ

ನಾಪೋಕ್ಲು: ಸ್ವಚ್ಛ ಕೊಡಗು - ಸುಂದರ ಕೊಡಗು ಸ್ವಚ್ಛತಾ ಅಭಿಯಾನಕ್ಕೆ ಸ್ಥಳೀಯ ಪಿಪಿ ಫೌಂಡೇಶನ್ ಬೆಂಬಲ ನೀಡಿತು. ಅಭಿಯಾನದಲ್ಲಿ ಪಟ್ಟಣದಿಂದ ಸಂತೆ ಮೈದಾನದವರೆಗೆ ರಸ್ತೆಯ ಬದಿಗಳಲ್ಲಿದ್ದ ತ್ಯಾಜ್ಯವನ್ನು ಸಂಗ್ರಹಿಸಿ