ರಾಜಕೀಯ ಪಕ್ಷಗಳ ನಿಲುವು ಸ್ಪಷ್ಟನೆಗೆ ಕೊಡವಾಮೆರ ಕೊಂಡಾಟ ಆಗ್ರಹ ಮಡಿಕೇರಿ: ಕೊಡವರಿಗೆ ಸಂವಿಧಾನಬದ್ಧವಾಗಿ ತಲುಪಬೇಕಾದ ಹಕ್ಕು ಬಾಧ್ಯತೆಗಳ ಬಗ್ಗೆ ನ್ಯಾಯಾಂಗ ಹೋರಾಟ ಎಂಬ ತೀರ್ಮಾನಕ್ಕೆ ತಕರಾರಿಲ್ಲ; ಸಂವಿಧಾನ ನಮಗೇನು ಕೊಡಬೇಕೋ ಅದನ್ನು ಕೊಟ್ಟೆ ಕೊಡುತ್ತದೆ ಮತ್ತು ನಾವು
ಹಾಲಿ ಮಾಜಿ ಶಾಸಕರು ಸ್ಪಷ್ಟೀಕರಣ ನೀಡಬೇಕು ಮಂಜು ಚಿಣ್ಣಪ್ಪ ಗೋಣಿಕೊಪ್ಪಲು: ಗೌಡ ಸಮಾಜ ಆಯೋಜಿಸಿದ್ದ ಸಭೆಯು ಒಂದು ಕೊಡವ ಜನಾಂಗ ವಿರೋಧಿ ಷಡ್ಯಂತ್ರವಾಗಿದ್ದು ಈ ಷಡ್ಯಂತರದಲ್ಲಿ ಭಾಗವಹಿಸಿರುವ ಹಾಲಿ ಹಾಗೂ ಮಾಜಿ ಶಾಸಕರುಗಳು ಈ ಕುರಿತು ಜನತೆಗೆ
ಹೋರಾಟ ಸೋದರ ಸಮಾನರಾದ ಕೊಡವರ ವಿರುದ್ಧವಲ್ಲ ಮಡಿಕೇರಿ: ಇತ್ತೀಚೆಗೆ ಸಿ.ಎನ್.ಸಿ (ಕೊಡವ ನ್ಯಾಷನಲ್ ಕೌನ್ಸಿಲ್) ಅಧ್ಯಕ್ಷÀ ನಂದಿನೆರವAಡ ನಾಚಪ್ಪ ಅವರು ರಾಜ್ಯ ಸರ್ಕಾರದ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿನ ಕೆಲವು ಅಸಾಂವಿಧಾನಿಕ ಬೇಡಿಕೆಗಳ
ಕಲ್ಲುಮಠ ಶ್ರೀ ಶಿವಕುಮಾರ ಸ್ವಾಮೀಜಿ ಶಾಲೆಗೆ ಸಮಗ್ರ ಚಾಂಪಿಯನ್ಶಿಪ್ ಕೊಡ್ಲಿಪೇಟೆ, ಸೆ. ೮: ಸಮೀಪದ ಕಲ್ಲುಮಠದ ಶ್ರೀ ಶಿವಕುಮಾರ ಸ್ವಾಮೀಜಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ೧೪ ವರ್ಷದೊಳಗಿನ ಪ್ರಾಥಮಿಕ
ಶ್ರೀ ಕುಮಾರಲಿಂಗೇಶ್ವರ ದೇವಾಲಯಕ್ಕೆ ಧರ್ಮಸ್ಥಳದಿಂದ ಕೊಡುಗೆ ಸೋಮವಾರಪೇಟೆ, ಸೆ. ೮: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ಷೇತ್ರವಾದ ತಾಲೂಕಿನ ಶಾಂತಳ್ಳಿ ಗ್ರಾಮದಲ್ಲಿರುವ ಶ್ರೀ ಕುಮಾರಲಿಂಗೇಶ್ವರ ದೇವಸ್ಥಾನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. ೧.೫೦