ಗ್ರಾಪಂ ಮಾಜಿ ಅಧ್ಯಕ್ಷರಿಗೆ ಸನ್ಮಾನ *ಗೋಣಿಕೊಪ್ಪ, ಏ. ೧: ಬಲ್ಯಮಂಡೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ದೇಯಂಡ ಜಯಂತಿ, ಸದಸ್ಯರಾಗಿದ್ದ ಕೊಟ್ಟಂಗಡ ಅಯ್ಯಪ್ಪ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್
ಮಕ್ಕಂದೂರಿನಲ್ಲಿ ನಡೆದ ಕೋಟಿ ಚೆನ್ನಯ್ಯ ನೇಮೋತ್ಸವ ಸೋಮವಾರಪೇಟೆ, ಏ. ೧: ಮಡಿಕೇರಿ ತಾಲೂಕಿನ ಮಕ್ಕಂದೂರಿನಲ್ಲಿ ಕೋಟಿ ಚೆನ್ನಯ್ಯ ನೇಮೋತ್ಸವ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಮಕ್ಕಂದೂರು ಗ್ರಾಮದ ದಿ.ಉಗ್ಗಪ್ಪ ಪೂಜಾರಿ ಮತ್ತು ಪಾರ್ವತಿ
ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಐಗೂರು, ಮಾ. ೩೧: ಸೋಮವಾರಪೇಟೆ ತಾಲೂಕು ಗರಗಂ ದೂರು ಬಿ ಗ್ರಾಮದ ಫ್ರೆಂಡ್ಸ್ ಯೂತ್ ಕ್ಲಬ್ ಹೊಸತೋಟ ವತಿಯಿಂದ ದ್ವಿತೀಯ ವರ್ಷದ ಜಿಲ್ಲಾಮಟ್ಟದ ಗ್ರಾಮಾಂತರ ಹೊನಲು ಬೆಳಕಿನ
ರಸ್ತೆ ನಿರ್ಮಾಣಕ್ಕೆ ಮರ ಕಡಿತಲೆ ಆಕ್ಷೇಪಣೆಗೆ ಅವಕಾಶ ಮಡಿಕೇರಿ, ಏ.೧: ರಾಷ್ಟಿçÃಯ ಹೆದ್ದಾರಿ-೨೭೫ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭವಾಗಿದು,್ದ ಈ ಸಂಬAಧ ಕುಶಾಲನಗರ-ಬಸವನಹಳ್ಳಿ ಸರ್ಕಾರಿ ಮತ್ತು ಖಾಸಗಿ ಸ್ಥಳಗಳಲ್ಲಿರುವ ಮರಗಳನ್ನು ತೆರವುಗೊಳಿಸಲು ವಿಶೇಷ
ಸಾರ್ವಭೌಮ ಪ್ರಶಸ್ತಿ ಪ್ರದಾನ ಮಡಿಕೇರಿ, ಏ.೧: ಕೊಡಗಿನ ಇಬ್ಬರಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂಧ ನೀಡಲಾಗುವ ಕರ್ನಾಟಕ ಸಾರ್ವಭೌಮ ಪ್ರಶಸ್ತಿ ದೊರಕಿದೆ. ಸೋಮವಾರಪೇಟೆಯ ನಿವಾಸಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಹರಪಳ್ಳಿ ರವೀಂದ್ರ ಹಾಗೂ