ಸಮಾಜಕ್ಕೆ ಒಕ್ಕಲಿಗರ ಕೊಡುಗೆ ಅಪಾರ ಪೊನ್ನಂಪೇಟೆ, ಮೇ ೧೪: ಒಕ್ಕಲಿಗರು ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ
ಎಸ್ಎಂಓ ಸಂಸ್ಥೆಯ ಸೇವೆ ಶ್ಲಾಘನೀಯ ಪೊನ್ನಣ್ಣ ಸಿದ್ದಾಪುರ, ಮೇ ೧೪: ಕಳೆದ ಐವತ್ತು ವರ್ಷಗಳಿಂದ ನಿರಂತರವಾಗಿ ವಿದ್ಯಾಭ್ಯಾಸ ನೀಡುತ್ತಿರುವ ಎಸ್‌ಎಂಓ ಸಂಸ್ಥೆಯ ಸೇವೆ ಶ್ಲಾಘನೀಯ ಎಂದು ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ
ಇಂದು ಶಾಸಕರಿಂದ ಕಾಮಗಾರಿಗಳಿಗೆ ಚಾಲನೆ ಮಡಿಕೇರಿ ಮೇ ೧೪: ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ತಾ. ೧೫ ರಂದು ನಗರದ ವಿವಿಧ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ವಾರ್ಡ್ ಸಂಖ್ಯೆ
ಸಂಸ್ಕೃತಿ ಸAಪ್ರದಾಯ ಅರಿಯಲು ಕುಟುಂಬ ಸಹಕಾರಿ ಸುತ್ತಲು ಪ್ರಕೃತಿ ರಮಣೀಯ ಹಸಿರು ತಂಗಾಳಿ ಮಧ್ಯದಲ್ಲಿ ಹೂ ಗೊಂಚಲAತೆ ಮನೆಗಳ ಗುಂಪು. ಇಲ್ಲೊಂದು ಕುಟುಂಬವು ಪ್ರಕೃತಿಯ ಮಡಿಲಲ್ಲಿ ತಮ್ಮ ಸಂಸ್ಕೃತಿಯೊAದಿಗೆ ಬದುಕು ಕಟ್ಟಿಕೊಂಡು ಆಕಾಶದಲ್ಲಿ ಪಕ್ಷಿಗಳು
ಕುಂಬೂರಿನಲ್ಲಿ ನಿವೇಶನ ಒದಗಿಸುವಂತೆ ಆಗ್ರಹ ಮಡಿಕೇರಿ, ಮೇ ೧೪ : ನಿವೇಶನಕ್ಕಾಗಿ ಒತ್ತಾಯಿಸಿ ಕಳೆದ ೧೩ ದಿನಗಳಿಂದ ಕುಂಬೂರಿನಲ್ಲಿ ಹೋರಾಟ ನಡೆಸುತ್ತಿದ್ದು, ನಮ್ಮ ನ್ಯಾಯಯುತ ಬೇಡಿಕೆಯನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಗಣಿಸಿ ಸೂಕ್ತ ಕ್ರಮವಹಿಸಿ