ರಸಗೊಬ್ಬರ ದಾಸ್ತಾನು ಮಾರಾಟದಲ್ಲಿ ನಿಯಮ ಪಾಲನೆಗೆ ಸೂಚನೆ (ಕಾಯಪಂಡ ಶಶಿ ಸೋಮಯ್ಯ) ಮಡಿಕೇರಿ, ಜ. ೪: ಜಿಲ್ಲೆಯಲ್ಲಿ ರಸಗೊಬ್ಬರ ದಾಸ್ತಾನು ಹಾಗೂ ಮಾರಾಟಕ್ಕೆ ಸಂಬAಧಿಸಿದAತೆ ಸೂಕ್ತ ನಿಯಮ ಪಾಲನೆಯೊಂದಿಗೆ ವ್ಯವಸ್ಥಿತ ಕಾರ್ಯನಿರ್ವಹಣೆಗೆ ಜಿಲ್ಲೆಯ ಗೊಬ್ಬರ ಮಾರಾಟಗಾರರು- ವಹಿವಾಟುದಾರರಿಗೆ
ವೇದೋಕ್ತ ಧರ್ಮಾಚರಣೆೆ ಮೂಲಕ ವೇದನಾ ರಹಿತ ಜೀವನ ಜೇಡ್ಲ, ಜ.೪: ವೇದೋಕ್ತ ಧರ್ಮಾಚರಣೆ ಮೂಲಕ ವೇದನಾ ರಹಿತ ಜೀವನ ಸಾಧ್ಯ. ನಮ್ಮ ಪೂರ್ವಜರು ತಮ್ಮ ತಪಸ್ಸಿನಲ್ಲಿ ಕಂಡುಕೊAಡAತಹ ಸರ್ವಾಂರ‍್ಯಾಮಿ ಶಕ್ತಿಯನ್ನು ವೇದಗಳ ಮೂಲಕ ಪ್ರಕಟಿಸಿದ್ದಾರೆ. ವೇದಗಳು
ಷಟಲ್ ಬ್ಯಾಡ್ಮಿಂಟನ್ ಟೂರ್ನಿ ಕಣಿವೆ, ಜ. ೪: ಕುಶಾಲನಗರ ರಥಬೀದಿಯಲ್ಲಿರುವ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವದ ಅಂಗವಾಗಿ ಸಾರ್ವಜನಿಕರಿಗಾಗಿ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆಯೇ ಸಪ್ತಾಹದ ಅಂಗವಾಗಿ ಭಾನುವಾರ ನಗರದ
ಕ್ರೀಡಾಚಟುವಟಿಕೆಯಿಂದ ಸರ್ವತೋಮುಖ ಅಭಿವೃದ್ಧಿ ಎಎಸ್ ಪೊನ್ನಣ್ಣ ನಾಪೋಕ್ಲು, ಜ. ೪: ಶಾಲಾ ಮಕ್ಕಳು ತಮ್ಮ ವಿದ್ಯಾಭ್ಯಾಸದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಅವರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ
ಜಿಲ್ಲೆಯ ಸಾಧಕರಿಗೆ ಗಡಿನಾಡ ಪ್ರಶಸ್ತಿ ಪ್ರಕಟ ಮಡಿಕೇರಿ, ಜ. ೪: ಜನವರಿ ೧೮ ರಂದು ಕಾಸರಗೋಡಿನ ಪ್ರತಿಷ್ಠಿತ ಕನ್ನಡ ಭವನ ಸಂಘಟನೆ ರಜತ ಮಹೋತ್ಸವ ಆಚರಿಸುತ್ತಿದ್ದು, ಈ ಸಂದರ್ಭ ಹಲವು ರಾಜ್ಯಗಳ ಕನ್ನಡ ಹರಿಕಾರರು,