ಪಾರಾಣೆಯಲ್ಲಿ ಹಿಂದೂ ಸಂಗಮ ಗಮನ ಸೆಳೆದ ಶೋಭಾಯಾತ್ರೆ

ಚೆಯ್ಯಂಡಾಣೆ, ಮಾ. ೫: ಪಾರಾಣೆ ಹಿಂದೂ ಸಂಗಮ ಆಯೋಜನ ಸಮಿತಿಯ ವತಿಯಿಂದ ಹಿಂದೂ ಸಂಗಮದ ಅದ್ದೂರಿ ಶೋಭಾಯಾತ್ರೆ ನಡೆಯಿತು. ಪಾರಾಣೆ ಮೂಲೆ ಅಂಗಡಿಯಿAದ ಆರಂಭವಾದ ಶೋಭಾಯಾತ್ರೆಯ ಮೆರವಣಿಗೆಗೆ ನಿವೃತ್ತ

ರೋಟರಿ ಮಡಿಕೇರಿ ವುಡ್ಸ್ನಿಂದ ‘ಕಲೆಯ ಮೂಲಕ ಕಲಿಕೆ’ ಕಾರ್ಯಕ್ರಮ

ಮಡಿಕೇರಿ ಮಾ. ೫ : ಭಾಷೆ, ಬರಹ ಮತ್ತು ಭಾವನೆಗಳ ಸಮ್ಮಿಲನವೇ ಶಿಕ್ಷಣ. ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಜವಾಬ್ದಾರಿ ಅತ್ಯಂತ ಪ್ರಮುಖ ಪಾತ್ರ

ಚೆಕ್ಡ್ಯಾಂ ನಿರ್ಮಾಣಕ್ಕೆ ಭೂಮಿಪೂಜೆ

ಸಿದ್ದಾಪುರ, ಮಾ. ೫: ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮ್ಮೆಹೊಳೆಗೆ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿಗೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭೂಮಿ

ಆಟೋ ಚಾಲಕರ ಕ್ರಿಕೆಟ್ ಬಾಳೆಲೆ ಮಾರಮ್ಮ ಯೂತ್ ಕ್ಲಬ್ ಚಾಂಪಿಯನ್

ಪೊನ್ನAಪೇಟೆ, ಮಾ. ೫: ಪೊನ್ನಂಪೇಟೆ ಕುಶಾಲಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶ್ರೀ ನಂದೀಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ತಾಲೂಕು