ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಸಿದ್ದಾಪುರ, ಮಾ. ೩: ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು. ಚೆನ್ನಯ್ಯನಕೋಟೆ

ರೂ ೧೬೦ ಕೋಟಿ ವೆಚ್ಚದಲ್ಲಿ ರೊಂಡೆಕೆರೆ ಅಭಿವೃದ್ಧಿಗೆ ಭೂಮಿಪೂಜೆ

ಕಣಿವೆ, ಮಾ. ೩: ಗ್ರಾಮೀಣ ಪ್ರದೇಶಗಳ ಕೆರೆಗಳು ಅಭಿವೃದ್ಧಿಗೊಂಡು ಮಳೆಯ ನೀರು, ಸಮೃದ್ಧವಾಗಿ ಕೆರೆಯಲ್ಲಿ ನಿಲುಗಡೆಗೊಂಡು ರೈತರಿಗೆ, ಪ್ರಾಣಿಪಕ್ಷಿಗಳಿಗೆ ನೆರವಾದರೆ ಅದು ಗ್ರಾಮೀಣ ಅಭಿವೃದ್ಧಿಯ ತಳಹದಿ ಎಂದು

ಬೆಟ್ಟಗೇರಿಯಲ್ಲಿ ಸಂಭ್ರಮದಿAದ ಜರುಗಿದ ಹಿಂದೂ ಸಂಗಮ

ಮಡಿಕೇರಿ, ಮಾ. ೩: ಬೆಟ್ಟಗೇರಿ ಮಂಡಲ ವ್ಯಾಪ್ತಿಯ ಹಿಂದೂ ಸಂಗಮ ಸಂಭ್ರಮದಿAದ ಜರುಗಿತು. ಬೆಟ್ಟಗೇರಿ ನಾಪೋಕ್ಲು ಜಂಕ್ಷನ್ ಬಳಿಯಿಂದ ಉದಯ ಪ್ರೌಢಶಾಲೆಯವರೆಗೆ ಬೃಹತ್ ಶೋಭಾಯಾತ್ರೆ ನಡೆಯಿತು. ಈ ಶೋಭಾಯಾತ್ರೆಗೆ

‘ಮುಕ್ಕಾಟಿರ ಕ್ರಿಕೆಟ್ ನಮ್ಮೆ’ಯ ವೆಬ್ಸೈಟ್ ಬಿಡುಗಡೆ ತಂಡಗಳ ನೋಂದಣಿ ಪ್ರಕ್ರಿಯೆಗೆ ಚಾಲನೆ

ಮಡಿಕೇರಿ, ಮಾ.೩ : ಸ್ತಿçÃ-ಪುರುಷ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಒಂದು ತಂಡವಾಗಿ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವುದನ್ನು ಮತ್ತು ಅಮೋಘವಾದ ಕ್ರೀಡಾ ಸ್ಫೂರ್ತಿಯನ್ನು ಕೇವಲ ಕೊಡಗು ಜಿಲ್ಲೆಯಲ್ಲಿ ಮಾತ್ರ