ಶ್ರೀ ಮೃತ್ಯುಂಜಯ ದೇವಸ್ಥಾನ ಆಡಳಿತ ಮಂಚಿಡಳಿಯಿAದ ಸಂಸದರ ಭೇಟಿ

ಶ್ರೀಮಂಗಲ, ಮಾ. ೨: ಪೊನ್ನಂಪೇಟೆ ತಾಲೂಕು ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದ ಆಡಳಿತ ಮಂಡಳಿಯಿAದ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಮೈಸೂರು ಕಚೇರಿಯಲ್ಲಿ ಭೇಟಿ

ಪೊಮ್ಮಕ್ಕಡ ಕೂಟದಿಂದ ಅಗತ್ಯ ವಸ್ತುಗಳ ಕಿಟ್ ವಿತರಣೆ

ಮಡಿಕೇರಿ, ಮಾ. ೨: ತ್ರಿವೇಣಿ ಪೊಮ್ಮಕ್ಕಡ ಕೂಟದ ವತಿಯಿಂದ ಮಡಿಕೇರಿಯ ಶಕ್ತಿ ವೃದ್ಧಾಶ್ರಮದಲ್ಲಿನ ವೃದ್ಧರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು. ಆಶ್ರಮದಲ್ಲಿರುವ ೧೪ ಮಹಿಳೆಯರು ಹಾಗೂ ೬

ರಾಷ್ಟಿçÃಯ ರ‍್ಯಾಲಿಯಲ್ಲಿ ಅಭಿನ್ ರೈ ಸಾಧನೆ

ಮಡಿಕೇರಿ, ಮಾ. ೨: ಮಹಾರಾಷ್ಟçದ ನಾಸಿಕ್‌ನಲ್ಲಿ ನಡೆದ ಬ್ಲೂಬ್ಯಾಂಡ್ ಸ್ಪೋರ್ಟ್ಸ್ - ಎಫ್.ಎಂ.ಎಸ್.ಸಿ.ಐ ಇಂಡಿಯನ್ ನ್ಯಾಷನಲ್ ಚಾಂಪಿಯನ್‌ಶಿಪ್ ೨೦೨೫ - ರ‍್ಯಾಲಿ ಆಫ್ ಮಹಾರಾಷ್ಟçದಲ್ಲಿ ಜಿಲ್ಲೆಯವರಾದ ಅಭಿನ್

ಸೌದಿ ಅರೇಬಿಯಾ ತೈಲ ಘಟಕದ ಮೇಲೆ ಡ್ರೋನ್ ದಾಳಿ ತೈಲ ಮಾರುಕಟ್ಟೆ ಏರುಪೇರಾಗುವ ಸಾಧ್ಯತೆ

ಅಮೇರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚಾಗುತ್ತಿದ್ದು ಇರಾನ್ ನಡೆಸಿದ ಡ್ರೋನ್ ದಾಳಿಗೆ ಸೌದಿ ಅರೇಬಿಯಾದ ರಾಸ್ ತನುರಾ ತೈಲ ಸಂಸ್ಕರಣಾ ಘಟಕಕ್ಕೆ ಹಾನಿಯಾಗಿದೆ. ಇರಾನ್ ಸರ್ವಾಧಿಕಾರಿಯು ಯು.ಎಸ್.ಎ-ಇಸ್ರೇಲ್