ತಾ ೪ ರಂದು ರಸ್ತೆಗೆ ಗೋಪಾಲಕೃಷ್ಣ ಹೆಸರಿನ ಫಲಕ ಉದ್ಘಾಟನೆ ಮಡಿಕೇರಿ, ಮಾ. ೧: ನಗರದ ಪತ್ರಿಕಾಭವನ ಬಳಿಯಿಂದ ಜಿಲ್ಲಾ ಕೈಗಾರಿಕಾ ಕೇಂದ್ರದವರೆಗಿನ ರಸ್ತೆಗೆ ‘ಶಕ್ತಿ’ ಸ್ಥಾಪಕ ಸಂಪಾದಕರಾದ ಗೋಪಾಲಕೃಷ್ಣ ಅವರ ಹೆಸರನ್ನಿಡಲು ನಗರಸಭೆ ಅನುಮೋದನೆ ನೀಡಿದ್ದು, ಈ
ಮಾದಕ ವಸ್ತು ಸೈಬರ್ ಅಪರಾಧ ಆರೋಗ್ಯ ಜಾಗೃತಿಗೆ ಯಶಸ್ವಿ ಪೊಲೀಸ್ ರನ್ ಮಡಿಕೇರಿ, ಮಾ. ೧: ಮಂಜಿನ ನಗರಿ ಮಡಿಕೇರಿಯಲ್ಲಿ ಭಾನುವಾರ ಬೆಳಿಗ್ಗೆ ವಿಶೇಷವಾದ ಅರ್ಥಪೂರ್ಣವಾದ ಕಾರ್ಯಕ್ರಮವೊಂದು ಪೊಲೀಸ್ ಇಲಾಖೆಯ ಮುಂದಾಳತ್ವದಲ್ಲಿ ಜರುಗಿತು. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ
ರೂ ೧೨೫ ಕೋಟಿ ವೆಚ್ಚದ ಹಾರಂಗಿ ಕಾಲುವೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಕಣಿವೆ, ಮಾ. ೧: ಜನರ ಹಸಿವು ನೀಗಿಸುವ ಅನ್ನದಾತ ಶಾಂತಿ, ನೆಮ್ಮದಿಯಿಂದ ಬದುಕಬೇಕು. ಸಂತೋಷದಿAದ ಕೃಷಿಯಲ್ಲಿ ತೊಡಗುವ ಮೂಲಕ ಸ್ವಾವಲಂಬಿಯಾಗಿ ಬದುಕಬೇಕೆಂಬುದು ಸರ್ಕಾರದ ಆಶಯವಾಗಿದೆ ಎಂದು ಶಾಸಕ
ಜಿಲ್ಲಾಸ್ಪತ್ರೆಗೆ ಯದುವೀರ್ ಭೇಟಿ ಮಡಿಕೇರಿ, ಮಾ. ೧: ನಾಪೋಕ್ಲುವಿನಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಗಾಯಗೊಂಡು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪ್ಪಚ್ಚಿರ ಗೌತಮ್ ಅವರನ್ನು ಕೊಡಗು ಮೈಸೂರು ಸಂಸದ ಯದುವೀರ್ ಒಡೆಯರ್
ರಾಷ್ಟಿçÃಯ ಚಿಂತನೆಯ ಸಂಪಾದಕೀಯ ರಾಮ ರಾಜ್ಯದ ಕನಸು ನನಸಾಗಲಿ ಮಾನ್ಯರೆ, ಪತ್ರಿಕೆಯಲ್ಲಿ ತಮ್ಮ ಲೇಖನ ‘ಸುಪ್ರೀಂ ಬೀಸಿದ ಚಾಟಿಯಿಂದ ಎಚ್ಚೆತ್ತುಕೊಳ್ಳಲಿ’ ಸಮಯೋಚಿತ ಹಾಗೂ ಅರ್ಥಗರ್ಭಿತವಾಗಿತ್ತು. ಸುಪ್ರೀಂಕೋರ್ಟ್ ರಾಜಕೀಯ ಪಕ್ಷಗಳ ನಡೆಯ ಬಗ್ಗೆ ಕೇವಲ ಅಸಮಾಧಾನ ವ್ಯಕ್ತಪಡಿಸಿಲ್ಲ, ಬದಲಾಗಿ