ಭಾರತೀಯ ಸೇನೆಯಿಂದ ಪ್ರಶಸ್ತಿ

ಮಡಿಕೇರಿ, ಮಾ. ೧: ಭಾರತೀಯ ವಾಯುಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಕೆ.ಆರ್ ಪುಷ್ಯರಾಜ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಳೆದ ೧೩ ವರ್ಷಗಳಿಂದ ಭಾರತೀಯ ಸೇನೆಯ ಏವಿಯೇಷನ್ ವಿಭಾಗದಲ್ಲಿ

ರಾಷ್ಟçಕವಿ ಜಿಎಸ್ ಶಿವರುದ್ರಪ್ಪ ನೆನಪು ಕಾರ್ಯಕ್ರಮ

ಹೆಬ್ಬಾಲೆ, ಮಾ. ೧: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟçಕವಿ ಜಿ.ಎಸ್ ಶಿವರುದ್ರಪ್ಪ ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ

ಪರಿಸರಕ್ಕಾಗಿ ಜೀವನ ಶೈಲಿ ಬದಲಾವಣೆ’ ಉಪನ್ಯಾಸ ಕಾರ್ಯಕ್ರಮ

ಶನಿವಾರಸಂತೆ, ಮಾ. ೧: ಸಮೀಪದ ನಿಡ್ತ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಿಸರ್ಗ ಇಕೋ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ “ಪರಿಸರಕ್ಕಾಗಿ ಜೀವನ ಶೈಲಿ ಬದಲಾವಣೆ’’ ಎಂಬ ವಿಷಯದ ಕುರಿತು

ಗೋಣಿಕೊಪ್ಪಲು ಸಮಾಪ್ರಾ ಶಾಲೆಗೆ ಅತ್ಯುತ್ತಮ ಎಸ್ಡಿಎಂಸಿ ಪ್ರಶಸ್ತಿ

*ಗೋಣಿಕೊಪ್ಪ, ಮಾ. ೧: ಅತ್ಯುತ್ತಮ ಎಸ್.ಡಿ.ಎಂ.ಸಿ ಪ್ರಶಸ್ತಿಗೆ ಗೋಣಿಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ. ೨೦೨೫-೨೬ನೇ ಸಾಲಿಗೆ ಸಂಬAಧಿಸಿದAತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಾಲೆ

ದೇವರಕಾಡು ಮಹಾವಿಷ್ಣು ದೇವಾಲಯದಲ್ಲಿ ಧಾರ್ಮಿಕ ಕೈಂಕರ್ಯ

ವೀರಾಜಪೇಟೆ, ಮಾ. ೧: ಪಟ್ಟಣದ ಚಿಕ್ಕಪೇಟೆ ಸಮೀಪದ ದೇವರಕಾಡುವಿನ ಶ್ರೀ ಮಹಾವಿಷ್ಣು ದೇವಾಲಯದಲ್ಲಿ ನಾಗದೇವರ ಪ್ರತಿಷ್ಠಾಪನೆ, ಬ್ರಹ್ಮ ಕಲಶೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಎರಡು ಶತಮಾನಗಳಿಗೂ ಹೆಚ್ಚಿನ ಐತಿಹ್ಯವಿರುವ ಶ್ರೀ