ಜನಪದ ಹಬ್ಬ ಹೋಳಿ ಇದು ಕರ್ನಾಟಕದಲ್ಲಿ ಆಚರಣೆಯಲ್ಲಿರುವ ಒಂದು ಜನಪದ ಹಬ್ಬ. ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಹೋಳಿ ಹುಣ್ಣಿಮೆ, ಹೋಳಿ ಹಬ್ಬ ಎಂದು ಆಚರಿಸುತ್ತಾರೆ. ಜಾನಪದ ಪರಂಪರೆಯ ಸಾಮಾಜಿಕ ಸಂಪ್ರದಾಯಗಳ ಸಂಕೇತಗಳನ್ನು
ಮಂಗಳವಾರ ಚಂದ್ರಗ್ರಹಣ ಮಡಿಕೇರಿ, ಮಾ.೧: ತಾ. ೩ ರ ಮಂಗಳವಾರ ಚಂದ್ರÀನಿಗೆ ಕೇತು ಗ್ರಹಣ ಸಂಭವಿಸಲಿದೆ. ಅಂದು ಮಧ್ಯಾಹ್ನ ೩.೧೮ ಕ್ಕೆ ಗ್ರಹಣ ಸ್ಪರ್ಶಗೊಳ್ಳಲಿದೆ. ಸಂಜೆ ೪.೩೨ ಗಂಟೆಗೆÀ ಸಮ್ಮಿಲನವಾಗಲಿದೆ.
ಮರ ಬಿದ್ದು ಮನೆಗೆ ಹಾನಿ ಐಗೂರು, ಮಾ. ೧: ಮರ ಬಿದ್ದು ಮನೆಗೆ ಹಾನಿ ಸಂಭವಿಸಿದ ಘಟನೆ ಗರಗಂದೂರು ಬಿ ಗ್ರಾಮದಲ್ಲಿ ನಡೆದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾ ಗಿದ್ದಾರೆ. ಹರದೂರು ಗ್ರಾಮ ಪಂಚಾಯಿತಿ
ಗ್ಯಾರAಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆ ವೀರಾಜಪೇಟೆ, ಮಾ. ೧: ವೀರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಪಿ.ವಿ. ಜಾನ್ಸನ್ ಅಧ್ಯಕ್ಷತೆಯಲ್ಲಿ ಜರುಗಿತು. ವೀರಾಜಪೇಟೆಯ ಶಾಸಕರ
ವೀರಾಜಪೇಟೆಯಲ್ಲಿ ಸರಣಿ ಅಪಘಾತ ವೀರಾಜಪೇಟೆ, ಮಾ. ೧: ಪಟ್ಟಣದ ಸಮೀಪದ ಮಠದಗದ್ದೆ ಬಳಿಯ ಮುಖ್ಯ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ವಾಹನಗಳು ಜಖಂಗೊAಡಿವೆ. ಖಾಸಗಿ ಬಸ್, ಸ್ವಿಫ್ಟ್ ಕಾರು, ಮತ್ತು ಬೊಲೆರೋ