ಚೆಯ್ಯಂಡಾಣೆಯಲ್ಲಿ ಬೃಹತ್ ಹಿಂದೂ ಸಂಗಮ ಶೋಭಾಯಾತ್ರೆ ಚೆಯ್ಯಂಡಾಣೆ, ಫೆ. ೨೮: ಚೆಯ್ಯಂಡಾಣೆ ಹಿಂದೂ ಸಂಗಮ ಆಯೋಜನ ಸಮಿತಿಯ ವತಿಯಿಂದ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ ನಡೆಯಿತು. ಚೆಯ್ಯಂಡಾಣೆಯ ಚೇಲಾವರ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಶೋಭಾಯಾತ್ರೆಯ
ಹಿಂದೂ ಧರ್ಮ ನಿಂತಿರುವುದು ಸಂಸ್ಕಾರದ ಮೇಲೆ ಮಹಾಂತ ಶಿವಲಿಂಗ ಸ್ವಾಮೀಜಿ ಶನಿವಾರಸಂತೆ ; ಫೆ. ೨೮ ಸಮೀಪದ ಹಂಡ್ಲಿ ಮಂಡಲ,ಹಿAದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹಿಂದೂ ಸಂಗಮ “ಬೃಹತ್ ಶೋಭಾ ಯಾತ್ರೆ’’ ವಿಜೃಂಭಣೆಯಿAದ ಜರುಗಿತು.
ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಮಡಿಕೇರಿ, ಫೆ. ೨೮: ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಮಡಿಕೇರಿಯ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ವೃತ್ತಿ
ಶಿರಂಗಾಲದಲ್ಲಿ ಕರಕುಶಲ ತರಬೇತಿ ಕಾರ್ಯಾಗಾರ ಕೂಡಿಗೆ, ಫೆ. ೨೮: ಕರಕುಶಲ ಸೇವಾ ಕೇಂದ್ರ ಮೈಸೂರು ವತಿಯಿಂದ ಕೊಡಗು ಜಿಲ್ಲೆಯ ಗಡಿ ಭಾಗವಾದ ಶಿರಂಗಾಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರಕುಶಲ ವಸ್ತುಗಳ ತಯಾರಿಕೆಗೆ ಸಂಬAಧಿಸಿದ
ಗೌರಿ ಗಣೇಶ ದೇವಾಲಯದ ವಾರ್ಷಿಕ ಪೂಜೋತ್ಸವ ಕುಶಾಲನಗರ, ಫೆ. ೨೮: ಕೋಮು ಸೌಹಾರ್ದತೆಯ ಸಂಕೇತಕ್ಕೆ ಮಾದರಿ ಆಗಿರುವ ಮುಳ್ಳುಸೋಗೆ ಜನತಾ ಕಾಲೋನಿಯ ಗೌರಿ ಗಣೇಶ ದೇವಾಲಯದ ೭ನೇ ವರ್ಷದ ವಾರ್ಷಿಕ ಪೂಜೋತ್ಸವ ನಡೆಯಿತು. ಎರಡು ದಿನಗಳ