ಕ್ರಿಶ್ಚಿಯನ್ ಸಮಾಧಿಯಲ್ಲಿ ವಾಮಾಚಾರ ಶಂಕೆ ಸ್ಥಳೀಯ ಕ್ರೆöÊಸ್ತರಲ್ಲಿ ಆತಂಕ ಚೆಟ್ಟಳ್ಳಿ, ಫೆ. ೨೮: ಚೆಟ್ಟಳ್ಳಿಯ ಕಾನಾನ್‌ಕಾಡ್ ಸಮೀಪದಲ್ಲಿರುವ ಕ್ರಿಶ್ಚಿಯನ್ ಸಮಾಧಿ ಸ್ಥಳದಲ್ಲಿ ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯ ಕ್ರೆöÊಸ್ತ ಸಮುದಾಯದಲ್ಲಿ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ನಿನ್ನೆ
ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ನಾಪೋಕ್ಲು, ಫೆ. ೨೭: ಹಿಂದೂ ಸಂಗಮ ಕಾರ್ಯಕ್ರಮದ ಪ್ರಚಾರಾರ್ಥವಾಗಿ ವಾಹನದಲ್ಲಿ ಭಗವಾ ಧ್ವಜ ಅಳವಡಿಸಿದ್ದ ವಿಚಾರದಲ್ಲಿ ತಗಾದೆ ತೆಗೆದ ಅನ್ಯಕೋಮಿನ ಯುವಕರು ಹಿಂದೂ ಕಾರ್ಯಕರ್ತನ ಮೇಲೆ ತೀವ್ರ
ಪಾಕಿಸ್ತಾನ ಅಫ್ಘಾನಿಸ್ತಾನ ನಡುವೆ ಯುದ್ಧ ಕಾಬುಲ್, ಫೆ. ೨೭: ಪಾಕಿಸ್ತಾನವು ಅಫ್ಘಾನಿಸ್ತಾನದ ರಾಜಧಾನಿಯಾಗಿರುವ ಹಾಗೂ ಅಲ್ಲಿನ ತಾಲಿಬಾನ್ ಸರಕಾರದ ಕೇಂದ್ರ ಸ್ಥಾನವಿರುವ ಕಾಬುಲ್ ನಗರ ಸೇರಿದಂತೆ ಪ್ರಮುಖ ನಗರಗಳ ಮೇಲೆ ಶುಕ್ರವಾರ ಮುಂಜಾನೆ
ಇಂದಿನಿAದ ದ್ವಿತೀಯ ಪಿಯುಸಿ ಪರೀಕ್ಷೆ ಅಗತ್ಯ ಸಿದ್ಧತೆ ಮಡಿಕೇರಿ, ಫೆ. ೨೭: ವಿದ್ಯಾರ್ಥಿ ಜೀವನದಲ್ಲಿ ಮತ್ತೊಂದು ಮೈಲಿಗಲ್ಲಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆ ತಾ. ೨೮ ರಿಂದ (ಇಂದಿನಿAದ) ರಾಜ್ಯಾದ್ಯಂತ ಆರಂಭಗೊಳ್ಳಲಿದ್ದು, ಮಾರ್ಚ್ ೧೭ರ ತನಕ ನಡೆಯಲಿದೆ.
ಅಂಕಗಳ ಆಧಾರದಲ್ಲಿ ಮಕ್ಕಳನ್ನು ಇತರರಿಗೆ ಹೋಲಿಸಬೇಡಿ ನ್ಯಾ ಶುಭ ಮಡಿಕೇರಿ ಫೆ.೨೭: ಪರೀಕ್ಷೆಯ ಫಲಿತಾಂಶದ ಅಂಕಗಳ ಆಧಾರದಲ್ಲಿ ಇತರ ವಿದ್ಯಾರ್ಥಿಗಳ ಜೊತೆ ತಮ್ಮ ಮಕ್ಕಳನ್ನು ಹೋಲಿಕೆ ಮಾಡುವುದು ಸರಿಯಲ್ಲ, ಇಂತಹ ಹೋಲಿಕೆಯು ಚಿಕ್ಕ ಮಕ್ಕಳಲ್ಲಿ ಹೆಚ್ಚಿನ ಪ್ರಭಾವ