ಬೆಳ್ಳಂಬೆಳಗ್ಗೆ ಪಟ್ಟಣ ಪ್ರದಕ್ಷಿಣೆ ಮಾಡಿದ ಶಾಸಕ ಡಾ ಮಂತರ್ ಗೌಡ ಸೋಮವಾರಪೇಟೆ, ಡಿ. ೨೯: ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಸಂತೆ ದಿನವಾದ ಸೋಮವಾರದಂದು ಬೆಳ್ಳಂಬೆಳಗ್ಗೆ ಪಟ್ಟಣದಲ್ಲಿ ಪ್ರದಕ್ಷಿಣೆ ಮಾಡಿ ಸಮಸ್ಯೆಗಳನ್ನು ಖುದ್ದು ಪರಿಶೀಲನೆ ನಡೆಸಿದರಲ್ಲದೆ,
ಕಾಡಾನೆಗಳ ದಾಂಧಲೆಯಿAದ ವಾಹನಗಳಿಗೆ ಹಾನಿ ನಾಪೋಕ್ಲು, ಡಿ. ೨೯: ವಾಹನಗಳ ಮೇಲೆ ಕಾಡಾನೆ ದಾಳಿಯಿಟ್ಟ ಪರಿಣಾಮ ಆಟೋ, ಬೈಕ್ ಜಖಂಗೊAಡ ಘಟನೆ ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ಪೇರೂರು ಗ್ರಾಮದ ಮಂಜಾಟ್ ಗಿರಿಜನ ಕಾಲೋನಿಯಲ್ಲಿ
ರಾಜ್ಯದಲ್ಲಿ ಮುಂದುವರಿದ ಒಣ ಹವೆ ಆರೋಗ್ಯದ ಕಡೆ ಗಮನ ಹರಿಸಲು ಸೂಚನೆ ಮಡಿಕೇರಿ, ಡಿ. ೨೯: ಚಳಿಗಾಲದ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಬೆಳಗಿನ ಹೊತ್ತಿನಲ್ಲಿ ಮಂಜು ಆವರಿಸಿದ ವಾತಾವರಣ ಜನಜೀವನದ ಮೇಲೆ ಪ್ರಭಾವ ಬೀರುತ್ತಿದೆ. ಹವಾಮಾನದಲ್ಲಿ ಕಂಡುಬರುವ ಈ ಬದಲಾವಣೆ
ಶ್ರೀ ನಾರಾಯಣ ಗುರು ಸೇವಾ ಸಮಿತಿ ವಾರ್ಷಿಕ ಮಹಾಸ¨ ಸೋಮವಾರಪೇಟೆ, ಡಿ. ೨೯: ತಾಲೂಕು ಶ್ರೀ ನಾರಾಯಣ ಗುರು ಸೇವಾ ಸಮಿತಿಯ ವಾರ್ಷಿಕ ಮಹಾಸಭೆ ಇಲ್ಲಿನ ಅಲೋಕ ಸಭಾಂಗಣದಲ್ಲಿ ಅಧ್ಯಕ್ಷ ಬಿ. ಆರ್. ಚಂದ್ರಹಾಸ್ ಅವರ ಅಧ್ಯಕ್ಷತೆಯಲ್ಲಿ
ಮಾನವ ವನ್ಯಪ್ರಾಣಿ ಸಂಘರ್ಷ ೨೦೨೨ ರಿಂದ ೩೨ ಸಾವು ಮಡಿಕೇರಿ, ಡಿ. ೨೮: ಮಾನವ - ವನ್ಯ ಪ್ರಾಣಿ ಸಂಘÀರ್ಷದಿAದಾಗಿ ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಸಮಸ್ಯೆ ಕಂಡು ಬರುತ್ತಿದ್ದು, ಇದು ಮುಂದುವರಿಯುತ್ತಲೇ ಬರುತ್ತಿದೆ. ಕಳೆದ ೨೦೨೨-೨೩ನೇ ಸಾಲಿನಿಂದ