ವೀರಾಜಪೇಟೆ ಲಯನ್ಸ್ಗೆ ಆಯ್ಕೆ

ವೀರಾಜಪೇಟೆ, ಜು. ೧೯: ವೀರಾಜಪೇಟೆ ಲಯನ್ಸ್ ಕ್ಲಬ್‌ನ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಮ್ಮಣಿಚಂಡ ರತ್ನ ಸುಬ್ರಮಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ

ಪ್ರತಿಭೋತ್ಸವ ಕಾರ್ಯಕ್ರಮ

ವೀರಾಜಪೇಟೆ, ಜು. ೧೯: ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ. ಪ್ರತಿಯೊಬ್ಬರಿಗೂ ದೇವರು ನೀಡಿರುವ ವರ ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಡೊಮೆನಿಕ್ ಜೇಮ್ಸ್ ಅವರು ಅಭಿಪ್ರಾಯಪಟ್ಟರು. ಪಟ್ಟಣದ

ಎಸ್ಐಆರ್ ಅರಿವು ಕಾಲ್ನಡಿಗೆ ಜಾಥಾ

ಸೋಮವಾರಪೇಟೆ, ಜು. ೧೯: ತಾಲೂಕು ಪಂಚಾಯಿತಿ ವತಿಯಿಂದ ಎಸ್.ಐ.ಆರ್.ಬಗ್ಗೆ ಜಾಗೃತಿ-ಅರಿವು ಮೂಡಿಸುವ ಉದ್ದೇಶದಿಂದ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಯಿತು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ

ಹಾಡಿಗಳಲ್ಲಿ ಎಸ್ಐಆರ್ ಜಾಗೃತಿ ಕಾರ್ಯಾಗಾರ

ಸೋಮವಾರಪೇಟೆ, ಜು. ೧೯: ತಾಲೂಕು ಆಹಾರ ಇಲಾಖೆಯ ವತಿಯಿಂದ ತಾಲೂಕಿನ ಹಾರೇಹೊಸೂರು ಗ್ರಾಮದ ಹಾಡಿಯಲ್ಲಿ ಅಹವಾಲು ಸ್ವೀಕಾರ, ಸರ್ಕಾರದ ಸೌಕರ್ಯಗಳ ಮಾಹಿತಿ ಹಾಗೂ ಎಸ್‌ಐಆರ್ ಜಾಗೃತಿ ಕಾರ್ಯಾಗಾರ