ನೀರಿನ ಸಮಸ್ಯೆ ಉಂಟಾಗದAತೆ ಕ್ರಮವಹಿಸಿ ಎಸ್ಜೆ ಸೋಮಶೇಖರ್

ಮಡಿಕೇರಿ, ಏ. ೨೦: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದAತೆ ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸೂಚಿಸಿದರು. ನಗರದ ಜಿ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಭಿವೃದ್ಧಿ

ಓಂಕಾರೇಶ್ವರ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿಯವರೊಂದಿಗೆ ಚರ್ಚೆ

ಮಡಿಕೇರಿ, ಏ. ೨೦: ಮಡಿಕೇರಿಯ ಓಂಕಾರೇಶ್ವರ- ಆಂಜನೇಯ ದೇವಾಲಯಗಳ ಅಭಿವೃದ್ಧಿ ಕುರಿತು ವ್ಯವಸ್ಥಾಪನಾ ಸಮಿತಿಯಿಂದ ಜಿಲ್ಲಾಧಿಕಾರಿ ಸೋಮಶೇಖರ್ ಅವರೊಂದಿಗೆ ಇಂದು ಚರ್ಚಿಸಲಾಯಿತು. ದೇವಾಲಯದ ಅನೇಕ ಆಸ್ತಿಗಳು ನ್ಯಾಯಾಲಯದಲ್ಲಿ ವಿವಾದದಲ್ಲಿದ್ದು

ಜೇನು ಸಾಕಾಣೆಯಿಂದ ಅಧಿಕ ಇಳುವರಿ ಡಾ ಕೆಂಚಾರೆಡ್ಡಿ

ನಾಪೋಕ್ಲು, ಏ.೨೦: ಬೆಳೆಗಾರರು ಜೇನು ಸಾಕಣೆ ಮಾಡುವುದರಿಂದ ಅಧಿಕ ಇಳುವರಿ ಜೊತೆಗೆ ಆರ್ಥಿಕವಾಗಿ ಸದೃಢವಾಗಲು ಸಾಧ್ಯ ಎಂದು ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರೊಫೆಸರ್ ಡಾ. ಕೆಂಚಾರೆಡ್ಡಿ ಹೇಳಿದರು. ಇಲ್ಲಿನ

ರಕ್ತದಾನ ಸಾಮಾಜಿಕ ಜವಾಬ್ದಾರಿ ಡಾ ಕರುಂಬಯ್ಯ

ವೀರಾಜಪೇಟೆ, ಏ. ೨೦: ಪ್ರತಿಯೊಬ್ಬರು ರಕ್ತದಾನವನ್ನು ಸಾಮಾಜಿಕ ಜವಾಬ್ದಾರಿ ಎಂದು ಅರಿತುಕೊಳ್ಳಬೇಕು ಎಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ಮುಖ್ಯಸ್ಥ ಡಾ. ಕರುಂಬಯ್ಯ ಅಭಿಪ್ರಾಯಪಟ್ಟರು.