ಅಪರೂಪದ ಗಾಂಧಾರಿ ವಿದ್ಯೆಯ ಸಾಧಕ ಈ ಬಾಲಕ ಗೋಣಿಕೊಪ್ಪಲಿನ ೫ನೇ ತರಗತಿ ಈ ವಿದ್ಯಾರ್ಥಿ ಅಪರೂಪದ ಗಾಂಧಾರಿ ವಿದ್ಯೆಯಲ್ಲಿ ಪಾರಂಗತ. ಎಲ್ಲವನ್ನೂ ಕಣ್ಣುಮುಚ್ಚಿಕೊಂಡೇ ಗ್ರಹಿಸಬಲ್ಲ ಅಪೂರ್ವ ವಿದ್ಯೆ ಈ ಬಾಲಕನಿಗೆ ಸಿದ್ಧಿಸಿದೆ. ಹೌದು. ಪ್ರಾಚೀನ ಕಾಲದಿಂದಲೂ ಹೆಸರುವಾಸಿಯಾಗಿರುವ,
ಕುಶಾಲನಗರ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಣಿವೆ, ಡಿ. ೩: ವಿಶ್ವದಲ್ಲಿಯೇ ಸುಂದರವಾದ ಕನ್ನಡ ಭಾಷೆಯ ಸಾಹಿತ್ಯ, ಸಂಗೀತ ಹಾಗೂ ಕಲೆಯನ್ನು ಕನ್ನಡ ನೆಲದಲ್ಲಿನ ಪ್ರತಿಯೊಬ್ಬರು ತಮ್ಮ ಉಸಿರಲ್ಲಿ ಉಸಿರಾಗಿಸಿ ಅನುಸರಿಸುವ ಮೂಲಕ ಕನ್ನಡ
ಕನ್ನಡಾಭಿಮಾನವನ್ನು ಮೈಗೂಡಿಸಿಕೊಳ್ಳಲು ಗಣ್ಯರ ಕರೆ ಚೆನ್ನಯ್ಯನಕೋಟೆ, ಡಿ. ೩: ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆಯೊAದಿಗೆ ಪ್ರತಿಯೊಬ್ಬರು ಕನ್ನಡಾಭಿಮಾನವನ್ನು ಮೈಗೂಡಿಸಿಕೊಂಡು ಮುನ್ನಡೆಯುವ ಮೂಲಕ ಕನ್ನಡಪರ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕೆಂದು ಗಣ್ಯರು ಕರೆ ನೀಡಿದರು. ಸರ್ವ
ಮಾಲಂಬಿಯಲ್ಲಿ ಕಾಂಗ್ರೆಸ್ ಸಭೆ ಆಲೂರು-ಸಿದ್ದಾಪುರ, ಡಿ. ೩: ಆಲೂರು-ಸಿದ್ದಾಪುರ ಕಾಂಗ್ರೆಸ್ ವಲಯ ಅಧ್ಯಕ್ಷರ ಹಾಗೂ ಸದಸ್ಯರ ಸಭೆ ಮಾಲಂಬಿಯಲ್ಲಿ ಆಲೂರು - ಸಿದ್ದಾಪುರ ವಲಯ ಅಧ್ಯಕ್ಷ ಎಂ.ವಿ. ಅಶೋಕ್ ಅವರ ಅಧ್ಯಕ್ಷತೆಯಲ್ಲಿ
ವೀರಾಜಪೇಟೆಯಲ್ಲಿ ಏಡ್ಸ್ ಜಾಗೃತಿ ಜಾಥಾ ವೀರಾಜಪೇಟೆ, ಡಿ. ೩: ಹೆಚ್‌ಐವಿ, ಏಡ್ಸ್ ಕುರಿತು ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿದಾಗ ಮಾತ್ರ ಅದರ ಸಂಪೂರ್ಣ ನಿರ್ಮೂಲನೆ ಸಾಧ್ಯ ಎಂದು ಕೊಡಗು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ