ತಾ೧೩ ರಂದು ಸಿಐಪಿಯು ಕಾಲೇಜಿನ ದಶಮಾನೋತ್ಸವ

ಪೊನ್ನಂಪೇಟೆ, ಸೆ. ೧: ಪೊನ್ನಂಪೇಟೆಯ ಕೊಡವ ಎಜುಕೇಷನ್ ಸೊಸೈಟಿಯ ಆಶ್ರಯದಲ್ಲಿ ೨೦೧೭ರಲ್ಲಿ ಆರಂಭಗೊAಡಿರುವ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಪ್ರಿ ಯೂನಿವರ್ಸಿಟಿ ಕಾಲೇಜು ೧೦ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ

ಕೂಡಿಗೆ ಪದವಿಪೂರ್ವ ಕಾಲೇಜು ಪೋಷಕರ ಸಭೆ

ಕೂಡಿಗೆ, ಸೆ. ೧: ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪೋಷಕ-ಶಿಕ್ಷಕರ ಸಭೆಯು ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ನೆಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲ ಹಂಡ್ರAಗಿ

ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಪೋಷಕರ ಸಭೆ

ಪೊನ್ನಂಪೇಟೆ, ಸೆ. ೧: ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ಕಾಲೇಜು ವಿಭಾಗದ ಪೋಷಕರ ಸಭೆಯನ್ನು ಕಾಲೇಜಿನ ಸಭಾಂಗಣದಲ್ಲಿ ಪ್ರಾಂಶುಪಾಲ ಜಿ.ಎನ್ ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಕಾಲೇಜು ಅಭಿವೃದ್ಧಿ

ಕೊಡಗಿನ ಭವಿಷ್ಯಕ್ಕೆ ಬೇಕಿರುವುದು ನಿರ್ಬಂಧ ಮತ್ತು ಸಂಘರ್ಷವಲ್ಲ ಸಹಕಾರ ಮತ್ತು ಸಹಬಾಳ್ವೆ

ಕೊಡಗು ಕೇವಲ ಒಂದು ಜಿಲ್ಲೆ ಅಲ್ಲ. ಅದು ಪಶ್ಚಿಮ ಘಟ್ಟದ ಹಸಿರು ಕವಚ, ಕಾವೇರಿ ನದಿಯ ಉಗಮಭೂಮಿ, ಅಪಾರ ಜೀವವೈವಿಧ್ಯದ ತಾಣ ಮತ್ತು ಸಾವಿರಾರು ಕುಟುಂಬಗಳ ಬದುಕಿಗೆ