ಭಾಗಮಂಡಲ ಜೇನು ಸಹಕಾರ ಸಂಘಕ್ಕೆ ರೂ ೭೦ ಲಕ್ಷ ಲಾಭ ಭಾಗಮಂಡಲ, ಆ. ೨೭: ೨೦೨೫ -೨೬ರ ಸಾಲಿನಲ್ಲಿ ಸಂಘವು ರೂ ೭೦.೬೧ ಲಕ್ಷ ಲಾಭ ಗಳಿಸಿದ್ದು ಇದು ಕಳೆದ ವರ್ಷಕ್ಕಿಂತ ೭.೭೯ ಲಕ್ಷದಷ್ಟು ಹೆಚ್ಚಾಗಿದೆ ಎಂದು ಭಾಗಮಂಡಲದ
ಚೆಟ್ಟಳ್ಳಿ ಸಹಕಾರ ಸಂಘಕ್ಕೆ ರೂ೭೫೩೫ ಲಕ್ಷ ನಿವ್ವಳ ಲಾಭ ಮಡಿಕೇರಿ ಆ.೨೭ : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೫-೨೬ನೇ ಸಾಲಿನಲ್ಲಿ ಉತ್ತಮ ಆರ್ಥಿಕ ಸಾಧನೆ ಮಾಡಿದ್ದು, ರೂ.೭೫.೩೫ ಲಕ್ಷ ನಿವ್ವಳ ಲಾಭ ಗಳಿಸಿದೆ.
ಕಾಡಾನೆ ಕಾರ್ಯಾಚರಣೆ ಸಿದ್ದಾಪುರ, ಆ. ೨೭: ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧÀಲೆ ನಡೆಸುತ್ತಿದ್ದ ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಶಸ್ವಿಯಾದರು. ತಿತಿಮತಿ ವಲಯ ಅರಣ್ಯ ವ್ಯಾಪ್ತಿಯ
ವಿಶ್ವಕರ್ಮ ಸಮಾಜ ಸೇವಾ ಸಂಘದಿAದ ಋಗುಪಾಕರ್ಮ ಮಡಿಕೇರಿ ಆ.೨೭: ಕೊಡಗು ಜಿಲ್ಲಾ ವಿಶ್ವಕರ್ಮ ಸಮಾಜ ಸೇವಾ ಸಂಘ ಮಡಿಕೇರಿ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಋಗುಪಾಕರ್ಮ ಹೋಮ ಹಾಗೂ ಯಜ್ಞೋಪವೀತಧಾರಣ ವಿಧಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಗರದ
ಗೃಹಿಣಿ ನಾಪತ್ತೆ ಶನಿವಾರಸಂತೆ, ಆ. ೨೭: ಪ್ರತಿ ವಾರದಂತೆ ಕೆ.ಆರ್. ನಗರ ತಾಲೂಕಿನ ಅಕ್ಕಿ ಹೆಬ್ಬಾಳು ಗ್ರಾಮಕ್ಕೆ ಪೂಜೆಗೆಂದು ಹೋದ ಪತ್ನಿ ರೇವತಿ ಸಂಜೆಯಾದರೂ ಮನೆಗೆ ಹಿಂದಿರುಗಿ ಬರಲಿಲ್ಲ. ಕಾಣೆಯಾಗಿರುವ