ಹುದಿಕೇರಿ ಆರಾಯಿರನಾಡು ಕುಟ್ಟ ಪೊನ್ನಂಪೇಟೆ ಸೆಮಿಫೈನಲ್ಸ್U ವೀರಾಜಪೇಟೆ, ನ. ೭: ಕೊಡವ ಸಮಾಜದ ಒಕ್ಕೂಟದ ಅಧೀನದಲ್ಲಿ ವಿವಿಧ ಕೊಡವ ಸಮಾಜಗಳ ನಡುವೆ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಹಾಕಿ ಪಂದ್ಯಾಟದಲ್ಲಿ ಹುದಿಕೇರಿ, ಆರಾಯಿರನಾಡು, ಕುಟ್ಟ, ಪೊನ್ನಂಪೇಟೆ ಕೊಡವ
ಅಪ್ಪಯ್ಯ ಗೌಡರಿಗೆ ಅವಹೇಳನ ಆರೋಪಿಯ ವಿಚಾರಣೆಮಡಿಕೇರಿ, ನ. ೭: ಸ್ವಾತಂತ್ರö್ಯ ಹೋರಾಟಗಾರ ಸುಬೇದಾರ್ ಅಪ್ಪಯ್ಯ ಗೌಡ ಹಾಗೂ ಹಾಲೇರಿ ರಾಜವಂಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹಂಚಿಕೊAಡಿದ್ದ ವ್ಯಕ್ತಿಯನ್ನು ನಗರ ಪೊಲೀಸರು
ಕೊಡವರ ಸಂಸ್ಕೃತಿ ಪರಂಪರೆ ಕಾಪಾಡಿಕೊಂಡಿರುವುದು ಶ್ಲಾಘನೀಯ ವೀರಾಜಪೇಟೆ, ನ. ೬ : ಕೊಡಗಿನಲ್ಲಿ ಕೊಡವರು ತಮ್ಮ ಸಂಸ್ಕೃತಿ ಮತ್ತು ಪಾರಂಪರಿಕತೆಯನ್ನು ಇಂದಿಗೂ ಕಾಪಾಡಿಕೊಂಡು ಬರುತ್ತಿರುವುದು ಸಂತಸ ಹಾಗೂ ಅಭಿನಂದನಾರ್ಹ ಎಂದು ಕೊಡಗು-ಮೈಸೂರು ಕ್ಷೇತ್ರದ ಸಂಸದ
ಮೂರ್ನಾಡಿನಲ್ಲಿ ಪಸರಿಸಿದ ಕನ್ನಡದ ಕಂಪು ಮಡಿಕೇರಿ, ನ. ೬ : ಮೂರ್ನಾಡಿನಲ್ಲಿಂದು ಎಲ್ಲೆಡೆ ಕನ್ನಡದ ಕಂಪು ಪಸರಿಸಿತ್ತು. ಎತ್ತ ನೋಡಿದರೂ ಕನ್ನಡದ ಬಾವುಟ ರಾರಾಜಿಸುತ್ತಿತ್ತು. ಆಕರ್ಷಕ ಮೆರವಣಿಗೆ, ಕನ್ನಡ ನಾಡು ನುಡಿಯನ್ನು ಬಿಂಬಿಸುವ
ಶ್ರೀಲಂಕಾ ಹಾಕಿ ಲೀಗ್ ತೀರ್ಪುಗಾರರಾಗಿ ಅಯ್ಯಪ್ಪ ನಾಪೋಕ್ಲು, ನ. ೬: ಶ್ರೀಲಂಕಾ ಪ್ರೀಮಿಯರ್ ಲೀಗ್ ಹಾಕಿ ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿ ಕೊಡಗಿನ ಅಪ್ಪಚೆಟ್ಟೋಳಂಡ ಅಯ್ಯಪ್ಪ ಆಯ್ಕೆಯಾಗಿದ್ದಾರೆ. ಶ್ರೀಲಂಕಾದ ಕೊಲಂಬಿಯಾ ಸ್ಟೇಡಿಯಂನಲ್ಲಿ ತಾ. ೮ ರಿಂದ ೨೯ ರವರೆಗೆ