ಯುವಪೀಳಿಗೆಗೆ ಮೇಲ್ಪಂಕ್ತಿ ಗಣ್ಯರ ಅಭಿಮತ ಮಡಿಕೇರಿ, ಮಾ. ೩೧: ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ಜನಿಸಿ ದೇಶದ ರಕ್ಷಣಾ ಪಡೆಯಲ್ಲಿ ವಿಶೇಷ ಛಾಪು ಮೂಡಿಸಿರುವ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹ ಧೀಮಂತ ವ್ಯಕ್ತಿಗಳು
ದೈವಕ್ಕೆ ಅವಮಾನ ಎಚ್ಚರಿಕೆ ನೀಡಿದ ಎಮ್ಮೆಮಾಡು ಜಮಾಅತ್ ಚೆಯ್ಯಂಡಾಣೆ, ಮಾ. ೩೧: ಎಮ್ಮೆಮಾಡು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊAದರಲ್ಲಿ ದೈವಕ್ಕೆ ಅವಮಾನ ಮಾಡಿದ ವಿಚಾರಕ್ಕೆ ಸಂಬAಧಿಸಿದAತೆ ಎಮ್ಮೆಮಾಡುವಿನ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಎಮ್ಮೆಮಾಡು ಜಮಾಅತ್
ದೈವಕ್ಕೆ ಅವಮಾನ ಪೊಲೀಸ್ ದೂರು ಮಡಿಕೇರಿ, ಮಾ. ೩೧: ನಾಪೋಕ್ಲು ಸಮೀಪದ ಎಮ್ಮೆಮಾಡುವಿನಲ್ಲಿ ಕೆಲದಿನಗಳ ಹಿಂದೆ ಅನ್ಯಕೋಮಿನ ಮದುವೆ ಸಮಾರಂಭದಲ್ಲಿ ಮಧುಮಗ ತುಳುನಾಡಿನ ದೈವಕೋಲದ ವೇಷ ಧರಿಸಿ, ಅವಹೇಳನ ಮಾಡಿರುವುದಾಗಿ ಆರೋಪಿಸಿ ದೈವ
ಸಂಭ್ರಮದಿAದ ಜರುಗಿದ ಕುಂಜಿಲ ಪೈನರಿ ಮಖಾಂ ಉರೂಸ್ ಚೆಯ್ಯಂಡಾಣೆ, ಮಾ. ೩೧: ಧಾರ್ಮಿಕ ಕೇಂದ್ರಗಳಲ್ಲಿ ಆಚರಿಸಲ್ಪಡುವ ಉರೂಸ್ ಕಾರ್ಯಕ್ರಮ ಸಾಮರಸ್ಯ-ಸೌಹಾರ್ದತೆಗೆ ಮಾದರಿ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್ ಪೊನ್ನಣ್ಣ
ಪಾಲಿಬೆಟ್ಟದಲ್ಲಿ ವಿವಿಧ ಸಂಘಟನೆಗಳಿAದ ರಸ್ತೆ ಸುರಕ್ಷತಾ ಜಾಗೃತಿ ಪಾಲಿಬೆಟ್ಟ, ಮಾ. ೩೧: ಸಿದ್ದಾಪುರ ಪೊಲೀಸ್ ಠಾಣೆ, ವೀರಾಜಪೇಟೆ ಕಾರ್ಯನಿರತ ಪತ್ರಕರ್ತರ ಸಂಘ, ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್ - ಪಾಲಿಬೆಟ್ಟ, ಪಾಲಿಬೆಟ್ಟ ಗ್ರಾಮ ಪಂಚಾಯಿತಿ, ಪಾಲಿಬೆಟ್ಟದ