ಸ್ವಚ್ಛ ಸುಂದರ ಕೊಡಗು ಅಭಿಯಾನಕ್ಕೆ ವ್ಯಾಪಕ ಬೆಂಬಲ

ಕೋಕೇರಿ: ಮುಖ್ಯರಸ್ತೆಯಿಂದ ಕುಪ್ಪೋಟು ಸೇತುವೆ ತನಕ ಹಾಗೂ ೯ನೇ ಮೈಲ್‌ನಿಂದ ಕಿಕ್ಕರೆ ಜಂಕ್ಷನ್ ತನಕ ಸ್ವಚ್ಛತಾ ಕಾರ್ಯದಲ್ಲಿ ಸಾರ್ವಜನಿಕರು ಪಾಲ್ಗೊಂಡರು. ೪ ಜೀಪ್ ಟ್ರೆöÊಲರ್‌ಗಳಷ್ಟು ಕಸ ಸಂಗ್ರಹಗೊAಡಿತು.ಶ್ರೀಮAಗಲ:

ಹಾರಂಗಿ ಮೀನು ಮರಿ ಉತ್ಪಾದನಾ ಕೇಂದ್ರಕ್ಕೆ ಸಿಇಓ ಭೇಟಿ

ಕೂಡಿಗೆ, ಅ. ೧೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಲ್ಲಿರುವ ಮೀನು ಮರಿ ಉತ್ಪಾದನಾ ಹಾಗೂ ಪಾಲನ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್

ಕೊಡಗಿನ ಸಾಹಿತಿಗಳನ್ನು ಪರಿಗಣಿಸಲು ಶಾಸಕರಿಗೆ ಮನವಿ

ಕೂಡಿಗೆ, ಅ. ೧೭: ಜಿಲ್ಲೆಯ ಕನ್ನಡ ಸಿರಿ ಬಳಗದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಕೊಡಗಿನ ಸಾಹಿತಿಗಳನ್ನು ಪರಿಗಣಸುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರಿಗೆ