ಇಂದು ಬಲಮುರಿಯಲ್ಲಿ ಕಾವೇರಿ ಜಾತ್ರೆಇಂದು ಬಲಮುರಿಯಲ್ಲಿ ಕಾವೇರಿ ಜಾತ್ರೆ ಲಮುರಿಯಲ್ಲಿ ಕಾವೇರಿ ಜಾತ್ರೆ ತಾ. ೧೮ರಂದು (ಇಂದು) ಸಂಭ್ರಮದಿAದ ಜರುಗಲಿದ್ದು ಅಗತ್ಯ ಸಿದ್ಧತೆ ಮಾಡಲಾಗಿದೆ. ಹೊದ್ದೂರು ಗ್ರಾಮ ವ್ಯಾಪ್ತಿಯಲ್ಲಿರುವ ಕಣ್ವ ಮುನೀಶ್ವರ ದೇವಾಲಯ ಹಾಗೂ
ರೂ ೧೦ ಲಕ್ಷ ಕದ್ದೊಯ್ದ ದುಷ್ಕರ್ಮಿಗಳು ಮಡಿಕೇರಿ, ಅ. ೧೬: ಅಕ್ಕಸಾಲಿಗರ ಮೇಲೆ ಹಲ್ಲೆಗೈದು ರೂ. ೧೦ ಲಕ್ಷ ದರೋಡೆ ನಡೆಸಿ, ಇಬ್ಬರನ್ನು ದುಷ್ಕರ್ಮಿಗಳು ಅಪಹರಿಸಿದ ಘಟನೆ ಕೊಡಗು-ಕೇರಳ ಗಡಿ ಭಾಗವಾದ ಪೆರುಂಬಾಡಿಯಲ್ಲಿ ನಡೆದಿದೆ. ಈ
ಜಿಲ್ಲೆಯಲ್ಲಿ ಎರಡು ದಿನದಲ್ಲಿ ಎರಡು ದರೋq ಮಡಿಕೇರಿ, ಅ. ೧೬: ಕಾರಿನಲ್ಲಿ ಬಂದ ದರೋಡೆಕೋರರು ಚಿನ್ನದ ವ್ಯಾಪಾರಿ ಮೇಲೆ ಹಲ್ಲೆಗೈದು ಕೋಟ್ಯಂತರ ರೂಪಾಯಿ ಹಣ ದರೋಡೆ ನಡೆಸಿದ್ದು, ಪ್ರಕರಣಕ್ಕೆ ಸಂಬAಧಿಸಿದ ಐವರನ್ನು ಪೊಲೀಸರು ವಶಕ್ಕೆ
ಹಿಂದೂ ಸಮಾಜವನ್ನು ಕೆಣಕುವುದು ಬೇಡ ಮಡಿಕೇರಿ, ಅ. ೧೬: ದೇಶಭಕ್ತ ಸಂಘಟನೆಯಾಗಿರುವ ರಾಷ್ಟಿçÃಯ ಸ್ವಯಂ ಸೇವಕ ಸಂಘದ ಚಟುವಟಿಕೆಗೆ ಸರ್ಕಾರಿ ಜಾಗಗಳಲ್ಲಿ ಅವಕಾಶ ನೀಡಬಾರದು ಎಂದು ಸಚಿವ ಪ್ರಿಯಾಂಕ ಖರ್ಗೆ ಅವರ ಹೇಳಿಕೆ
ಸ್ವಾಗತ ಫಲಕಕ್ಕೆ ಹಾನಿ ಪೊಲೀಸ್ ದೂರು ಮಡಿಕೇರಿ, ಅ. ೧೬: ಶ್ರೀ ತಲಕಾವೇರಿ ಕ್ಷೇತ್ರದಲ್ಲಿ ತಾ. ೧೭ ರಂದು (ಇಂದು) ಜರುಗಲಿರುವ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ