ಗ್ರಾಮಾಭಿವೃದ್ಧಿ ಯೋಜನೆಗಳ ಸದುಪಯೋಗಪಡಿಸಿಕೊಳ್ಳಿ ಸುಜಾ ಕುಶಾಲಪ್ಪ ವೀರಾಜಪೇಟೆ, ಅ. ೧೫: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡ ಕುಟುಂಬಗಳ ಕೂಲಿ ಕಾರ್ಮಿಕರು ಮುಖ್ಯ ವಾಹಿನಿಗೆ ಬರಬೇಕೆಂದು ಹಲವು ಯೋಜನೆಯ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು
ನಾಳೆ ಗಂಗಾ ಆರತಿ ಬಾಗಿನ ಸಮರ್ಪಣೆ ಶನಿವಾರಸಂತೆ, ಅ. ೧೫: ಸಮೀಪದ ಕೊಡ್ಲಿಪೇಟೆಯ ನಂದಿಪುರ ಕೆರೆ ಆವರಣದ ನಂದಿನೇಸರ ಉದ್ಯಾನವನದಲ್ಲಿ ಗಂಗಾ ಆರತಿ - ಬಾಗಿನ ಸಮರ್ಪಣಾ ಕಾರ್ಯಕ್ರಮ ತಾ.೧೭ರಂದು ಬೆಳಿಗ್ಗೆ ೧೧ ಗಂಟೆಯಿAದ
ರೂ ೨ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ ಸಿದ್ದಾಪುರ, ಅ. ೧೫: ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸಬೇಕೆಂದು ಶಾಸಕ ಡಾ.ಮಂತರ್ ಗೌಡ ಗುತ್ತಿಗೆದಾರರಿಗೆ ಸೂಚನೆ ನೀಡಿದರು.ನೆಲ್ಲಿಹುದಿಕೇರಿ ಗ್ರಾಮದ ಕಾವೇರಿ ಸೇತುವೆ ಬಳಿ ರೂ ೨ ಕೋಟಿ ವೆಚ್ಚದ
ಪವಿತ್ರ ಅಕ್ಷಯ ತೀರ್ಥರೂಪಿಣಿ ಮಾತೆ ಕಾವೇರಿ ದಕ್ಷಿಣ ಭಾರತದ ಕಾವೇರಿ ನದಿಯ ಪುಣ್ಯಭೂಮಿ ಕೊಡಗಿನ ತಲಕಾವೇರಿಯಲ್ಲಿ ಜೀವನದಿ ಕಾವೇರಿ ಅಕ್ಷಯ ತೀರ್ಥರೂಪಿಣಿಯಾಗಿ ಒಲಿದು ಬರುವ ಪವಿತ್ರ ದಿನದ ಸಾಂಪ್ರದಾಯಿಕ ಆಚರಣೆಯೇ “ಕಾವೇರಿ ತುಲಾ ಸಂಕ್ರಮಣ”
ಒಕ್ಕಲಿಗರ ಸಂಘದಿAದ ನಿರ್ದೇಶಕರುಗಳಿಗೆ ಸನ್ಮಾನ ಸೋಮವಾರಪೇಟೆ, ಅ. ೧೫: ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರುಗಳಾದ ಕರ್ಕಳ್ಳಿಯ ನಿರ್ಮಲ ಪ್ರಕಾಶ್ ಹಾಗೂ ಶನಿವಾರಸಂತೆಯ ಲಾವಣ್ಯ ಮೋಹನ್ ಅವರುಗಳನ್ನು ಒಕ್ಕಲಿಗರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕೃಷಿ ಕ್ಷೇತ್ರದಲ್ಲಿನ