ಗಾಯಗೊಂಡ ಗೋವು ಸೂಕ್ತ ಚಿಕಿತ್ಸೆ ನೀಡಲು ಹಿಂಜಾವೇ ಆಗ್ರಹ ಸೋಮವಾರಪೇಟೆ,ಅ.೧೪: ನಿನ್ನೆ ತಡರಾತ್ರಿ ಅಕ್ರಮವಾಗಿ ಸಾಗಾಟಗೊಳ್ಳುತ್ತಿದ್ದ ಸಂದರ್ಭ ವಾಹನ ನಿಯಂತ್ರಣ ತಪ್ಪಿ ಗಾಯಗೊಂಡ ಗೋವಿಗೆ ಸೂಕ್ತ ಚಿಕಿತ್ಸೆ ನೀಡಬೇಕೆಂದು ಹಿಂದೂ ಜಾಗರಣಾ ವೇದಿಕೆಯ ಪ್ರಮುಖರು ಆಗ್ರಹಿಸಿದ್ದಾರೆ. ಇಲ್ಲಿನ
ಆರ್ಎಸ್ಎಸ್ನಿಂದ ಮಡಿಕೇರಿಯಲ್ಲಿ ಬೃಹತ್ ಪಥ ಸಂಚಲನ ಮಡಿಕೇರಿ, ಅ. ೧೨: ೧೦೦ ವರ್ಷ ಪೂರೈಸಿ ಶತಾಬ್ದಿ ಸಂಭ್ರಮದಲ್ಲಿರುವ ರಾಷ್ಟಿçÃಯ ಸ್ವಯಂಸೇವಕ ಸಂಘದ ವತಿಯಿಂದ ಮಡಿಕೇರಿ ನಗರದಲ್ಲಿ ವಿಜಯದಶಮಿ ಪಥಸಂಚಲನ ನಡೆಯಿತು. ೧೭೦೦ಕ್ಕೂ ಹೆಚ್ಚು ಆರ್.ಎಸ್.ಎಸ್.
ಹುದಿಕೇರಿಯಲ್ಲಿ ಅಮರ್ಜವಾನ್ ಸ್ಮಾರಕ ಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಅ. ೧೨: ದೇಶಪ್ರೇಮ.. ದೇಶ ರಕ್ಷಣೆಯ ವಿಚಾರ ಬರುವಾಗ ಕೊಡಗು ಜಿಲ್ಲೆಗೆ ರಾಷ್ಟçದಲ್ಲಿ ವಿಶೇಷ ಸ್ಥಾನಮಾನವಿದೆ. ಸೈನಿಕ ಪರಂಪರೆಗೂ ಕೊಡಗಿಗೂ ವಿಶೇಷ ಬಾಂಧವ್ಯವಿರುವುದು
ತಾ ೧೫ ರಂದು ಕೊಡಗಿನಾದ್ಯಂತ ಸ್ವಚ್ಛ ಕೊಡಗು ಸುಂದರ ಕೊಡಗು ಅಭಿಯಾನ ಮಡಿಕೇರಿ ಅ. ೧೨: ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋ ಸಿಯೇಷನ್‌ನಿಂದ ಹಲವಾರು ಸಂಘ-ಸAಸ್ಥೆಗಳ ಸಹಯೋಗದಲ್ಲಿ ತಾ. ೧೫ ರಂದು ಕೊಡಗು ಜಿಲ್ಲೆಯಾದ್ಯಂತ ಸ್ವಚ್ಛ ಕೊಡಗು - ಸುಂದರ
ಕೋಮು ಸೌಹಾರ್ದತೆ ಮೂಡದೇ ದೇಶದ ಪ್ರಗತಿ ಅಸಾಧ್ಯ ಡಾ ಹೆಚ್ಸಿಮಹದೇವಪ್ಪ ಮಡಿಕೇರಿ, ಅ. ೧೨: ಜನರಲ್ಲಿ ಕೋಮು ಸೌಹಾರ್ದ ಮೂಡದೇ ನಮ್ಮ ದೇಶದ ಪ್ರಗತಿಯನ್ನು ನಿರೀಕ್ಷಿಸುವುದು ಅಸಾಧ್ಯವಾಗಿದೆ ಎಂದು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ