ಶನಿವಾರಸಂತೆಯಲ್ಲಿ ವಿಜೃಂಭಣೆಯಿAದ ಜರುಗಿದ ಶ್ರೀ ಗೌರಿ ಗಣೇಶ ವಿಸರ್ಜನೋತ್ಸವ

ಶನಿವಾರಸಂತೆ, ಅ. ೧೨: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದ ೩೫ನೇ ವರ್ಷದ ಶ್ರೀ ಗೌರಿ-ಗಣೇಶ ವಿಸರ್ಜನೋತ್ಸವ ಶನಿವಾರ ರಾತ್ರಿ ಸಂಭ್ರಮ-ಸಡಗರದೊAದಿಗೆ ನೆರವೇರಿತು.

ಮಲಯಾಳಂ ಭಾಷೆಯಲ್ಲಿ ಪ್ರಚಾರ ವಾಹನ ಪರವಾನಗಿ ರದ್ದತಿಗೆ ಸೂಚ£

ಮಡಿಕೇರಿ, ಅ. ೧೨: ವಾಹನದಲ್ಲಿ ಧ್ವನಿವಧÀðಕದ ಮೂಲಕ ಮಲಯಾಳಂ ಭಾಷೆಯಲ್ಲಿ ಪ್ರಚಾರ ಮಾಡುತ್ತಿದ್ದ ವಾಹನದ ಪರವಾನಗಿಯನ್ನು ರದ್ದುಮಾಡಲು ಕ್ರಮಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಾರಿಗೆ ಇಲಾಖೆ ಆಯುಕ್ತರಿಗೆ

ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಸಾಧನೆ

ಮಡಿಕೇರಿ, ಅ. ೧೨: ಇತ್ತೀಚೆಗೆ ಗೋಲ್ಡನ್ ಬೀ ಗ್ಲೋಬಲ್ ಶಾಲಾ ವತಿಯಿಂದ ಬೆಂಗಳೂರಿನ ಹೊರಮಾವು ಆವರಣದಲ್ಲಿ ನಡೆಸಿದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕುಶಾಲನಗರದ ಏಂಜೆಲ್ಸ್ ವಿಂಗ್ಸ್ ಸಂಸ್ಥೆಯ