ವಿಶೇಷ ಜನಾಂಗವಾಗಿ ಗುರುತಿಸಿಕೊಂಡಿರುವ ಕೊಡವ ಮುಸ್ಲಿಂ ಸಮುದಾಯ ವೀರಾಜಪೇಟೆ, ಅ. ೧೨: ಕೊಡವ ಮುಸ್ಲಿಂ ಸಮುದಾಯ ಸಣ್ಣ ಜನಾಂಗವಾದರೂ ವಿಶೇಷ ಜನಾಂಗವಾಗಿ ಗುರುತಿಸಿಕೊಂಡು ತಮ್ಮ ಎಲ್ಲಾ ಆಚಾರ ವಿಚಾರಗಳನ್ನು ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿದೆ ಎಂದು
ತ್ಯಾಜ್ಯ ಎಸೆದವರನ್ನು ಪತ್ತೆಹಚ್ಚಲು ಕ್ಯಾಮರ ಕಣ್ಗ್ಗಾವಲು ಕುಶಾಲನಗರ, ಅ. ೧೨: ಕುಶಾಲನಗರ ಪುರಸಭೆ ವ್ಯಾಪ್ತಿಯ ಗುಮ್ಮನಕೊಲ್ಲಿ ಯಿಂದ ಹಾರಂಗಿ ಮಾರ್ಗದಲ್ಲಿ ಅಪರಾಧ ಪ್ರಕರಣಗಳು, ಸಂಚಾರ ಸುವ್ಯವಸ್ಥೆ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸ್ಥಳೀಯ ದೇವಾಲಯ
ಸೂಕ್ತ ಕ್ರಮಕ್ಕೆ ಜಮಾಅತ್ ಆಗ್ರಹ ಚೆಯ್ಯಂಡಾಣೆ, ಅ. ೧೨: ಚಾಮಿಯಾಲ ಗ್ರಾಮದ ಮಸೀದಿ ಹಾಗೂ ಅಂಗನವಾಡಿ ಕೇಂದ್ರದ ಜಾಗದ ವಿಚಾರದಲ್ಲಿ ನಡೆದ ಸಂಘರ್ಷದ ಬಗ್ಗೆ ವೀರಾಜಪೇಟೆಯಲ್ಲಿ ಚಾಮಿಯಾಲ ಮಸೀದಿಯ ಆಡಳಿತ ಮಂಡಳಿ ಹಾಗೂ
ಸಾಹಿತಿ ಎಸ್ಎಲ್ಬೈರಪ್ಪÀರಿಗೆ ಮೂರ್ನಾಡು ಕಸಾಪದಿಂದ ಶ್ರದ್ಧಾಂಜಲಿ ಮಡಿಕೇರಿ, ಅ. ೧೨: ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಪದ್ಮಭೂಷಣ ಎಸ್.ಎಲ್. ಬೈರಪ್ಪ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕ ಶ್ರದ್ಧಾಂಜಲಿ ಅರ್ಪಿಸಿತು. ಪುಷ್ಪನಮನ
ಸೌಜನ್ಯ ಪ್ರಕರಣ ಸಮಗ್ರ ತನಿಖೆಗೆ ಆಗ್ರಹ ಮಡಿಕೇರಿ ಅ. ೧೨: ಧರ್ಮಸ್ಥಳದಲ್ಲಿ ನಡೆದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು