ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ಚೇರ್ ವಿತರಣೆ

ವೀರಾಜಪೇಟೆ, ಅ. ೧೨: ಬಿ. ಶೆಟ್ಟಿಗೇರಿ ವಿಭಾಗದ ಕಲ್ಲುಮೊಟ್ಟೆ ಗ್ರಾಮದ ದೇವಯ್ಯ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವೀಲ್‌ಚೇರ್ ವಿತರಣೆ ಮಾಡಲಾಯಿತು. ದೇವಯ್ಯ ಅವರು ಗ್ಯಾಂಗ್ರಿನ್ ಸಮಸ್ಯೆಯಿಂದ