ಪರಿಸರ ಸಂಸ್ಕೃತಿ ಸಂರಕ್ಷಣೆಯೊAದಿಗೆ ಕೊಡಗಿನ ಅಭಿವೃದ್ಧಿಗೆ ಬದ್ಧ ಸಂಸದ ಯದುವೀರ್ ಮಡಿಕೇರಿ, ಆ. ೨ : ಕೊಡಗಿನ ಪರಿಸರ, ಸಂಸ್ಕೃತಿಗಳ ಸಂರಕ್ಷಣೆಗೆ ಪೂರಕವಾದ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರದ ಮೂಲಕ ಸಾಧ್ಯವಾಗುವ ಎಲ್ಲ ಸಹಕಾರಗಳನ್ನು ನೀಡಲಾಗುತ್ತದೆ. ಕೇವಲ
ಪ್ರಾದೇಶಿಕ ಸ್ವಾಯತ್ತತೆ ಹಕ್ಕು ಸಮರ್ಥನೀಯ ಬಿಕೆ ಹರಿಪ್ರಸಾದ್ ಮಡಿಕೇರಿ, ಆ. ೨: ಕರ್ನಾಟಕದೊಳಗೆ ಪ್ರಾದೇಶಿಕ ಸ್ವಾಯತ್ತತೆಗಾಗಿ ಆದಿಮಸಂಜಾತ ಕೊಡವರ ಹಕ್ಕು ಸಂವಿಧಾನದ ಅಡಿಯಲ್ಲಿ ಸಮರ್ಥನೀಯವಾಗಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ, ಎಂ.ಎಲ್.ಸಿ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟರು. ಕೊಡವ
ರೂ ೬೫೦ ಕೋಟಿ ಬಡ್ಡಿ ಮನ್ನಾಗೊಳಿಸುವಂತೆ ಸಂಸದರಿಗೆ ಮನವಿ ಮಡಿಕೇರಿ, ಆ. ೨: ಕೋರ್ಟ್ ಆದೇಶದ ಅನ್ವಯ ಕಾಫಿ ಮಂಡಳಿಗೆ ಪಾವತಿಸಲು ಬಾಕಿ ಉಳಿದಿರುವ ರೂ. ೬.೫೦ ಕೋಟಿ ಬಡ್ಡಿ ಹಣವನ್ನು ಮನ್ನಾ ಮಾಡಲು ಕೇಂದ್ರ ಸರಕಾರದ
ರಾಷ್ಟç ಪ್ರಶಸ್ತಿ ವಿಜೇತೆ ಯಶೋಧ ಪ್ರಕಾಶ್ಗೆ ಸನ್ಮಾನ ಮಡಿಕೇರಿ, ಆ. ೨: ಕಂದೀಲು ಚಿತ್ರಕ್ಕಾಗಿ ರಾಷ್ಟçಪ್ರಶಸ್ತಿ ಪಡೆದ ಮಡಿಕೇರಿಯ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರನ್ನು ಕೊಡಗು ಪತ್ರಕರ್ತರ ಸಂಘದ ವತಿಯಿಂದ ಆಯೋಜಿತ ಕಾರ್ಯ ಕ್ರಮದಲ್ಲಿ ಸಂಸದ
ಮೈಸೂರು ದಸರಾದಲ್ಲಿ ದುಬಾರೆಯ ಆನೆಗಳು ಕುಶಾಲನಗರ, ಆ. ೨: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಒಟ್ಟು ೧೪ ಆನೆಗಳು ಪಾಲ್ಗೊಳ್ಳಲಿದ್ದು, ಇದರಲ್ಲಿ ದುಬಾರೆ ಆನೆ ಶಿಬಿರದ ಎಂಟು ಆನೆಗಳು ಕೂಡ