ವಿದ್ಯಾರ್ಥಿಗಳಿಲ್ಲದೆ ಸಿದ್ದಲಿಂಗಪುರ ಸರಕಾರಿ ಪ್ರಾಥಮಿಕ ಶಾಲೆಗೆ ಬೀಗಮುದ್ರೆ

ಕೂಡಿಗೆ, ಜು. ೨೦: ವಿದ್ಯಾರ್ಥಿಗಳ ಕೊರತೆಯಿಂದ ೩೫ ವರ್ಷಗಳ ಹಳೆಯ ಸರಕಾರಿ ಪ್ರಾಥಮಿಕ ಶಾಲೆಗೆ ಬೀಗ ಮುದ್ರೆ ಬಿದ್ದಿದೆ. ೧೯೯೧ರಲ್ಲಿ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರದಲ್ಲಿ ಆರಂಭಗೊAಡ

ಬಳಗುಂದ ಗ್ರಾಮದಲ್ಲಿ ವಿದ್ಯುತ್ ಕಂಬ ಸ್ಪರ್ಶಿಸಿ ಹಸು ಸಾವು

ಸೋಮವಾರಪೇಟೆ,ಜು.೨೦: ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸುವೊಂದು ಕಬ್ಬಿಣದ ವಿದ್ಯುತ್ ಕಂಬದಲ್ಲಿ ಹರಿಯುತ್ತಿದ್ದ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಸಮೀಪದ ಬಳಗುಂದ ಗ್ರಾಮದಲ್ಲಿ ನಡೆದಿದೆ. ಬಳಗುಂದ ಗ್ರಾಮದ ಕೆ.ಆರ್.ಪೂವಯ್ಯರವರಿಗೆ ಸೇರಿದ

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಲ್ಲಿ ವೈನಾಡ್ ಜಿಲ್ಲೆಯ ರೋಬಸ್ಟಾ ಕಾಫಿ ಆಯ್ಕೆ

ಜಿಲ್ಲೆಯ ನೆರೆಯ ಕೇರಳ ರಾಜ್ಯದ ವಯನಾಡಿನ ಜಿಐ(ಉeogಡಿಚಿಠಿhiಛಿಚಿಟ iಜeಟಿಣiಜಿiಛಿಚಿಣioಟಿ)ನಲ್ಲಿ ಪಟ್ಟಿ ಮಾಡಲಾದ ರೋಬಸ್ಟಾ ಕಾಫಿಯನ್ನು ಉತ್ತೇಜಿಸಲು ನಡೆಯುತ್ತಿರುವ ಪ್ರಯತ್ನದ ಅಂಗವಾಗಿ ಕೇಂದ್ರ ಸರ್ಕಾರದ ಒಂದು ಜಿಲ್ಲೆ-ಒಂದು ಉತ್ಪನ್ನ