ಕಾಡಾನೆ ಹಾವಳಿ ನಿಯಂತ್ರಣಕ್ಕೆ ಒತ್ತಾಯ ಪ್ರತಿಭಟನೆ ಎಚ್ಚರಿಕೆ

ಗೋಣಿಕೊಪ್ಪಲು, ಜು.೨೧: ಕಾಡಾನೆ ಹಾವಳಿ ತಡೆಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ದಕ್ಷಿಣ ಕೊಡಗಿನ ವಿವಿಧ ಗ್ರಾಮದ ಗ್ರಾಮಸ್ಥರು ಪೊನ್ನಂಪೇಟೆ ಅರಣ್ಯ ಇಲಾಖೆ ಕಚೇರಿ ಎದುರು ಜಮಾಯಿಸಿ ಬಳಿಕ ಮನವಿ

ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ಕಡತ ಉಳಿದಿದ್ದರೆ ಮಾಹಿತಿ ನೀಡಿ

ಶ್ರೀಮಂಗಲ, ಜು. ೨೧: ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ೨೦೨೫ರ ಜನವರಿ ತಿಂಗಳಿಗಿAತ ಹಿಂದಿನ ಯಾವುದೇ ಕಡತಗಳು ವಿಲೇವಾರಿ ಆಗದೇ ಉಳಿದಿದ್ದರೆ, ಅದರ ಬಗ್ಗೆ ಜಿಲ್ಲಾ ಸಾರ್ವಜನಿಕ

ಐಗೂರಿನಲ್ಲಿ ಪತ್ರಿಕಾ ದಿನಾಚರಣೆ ವಿದ್ಯಾರ್ಥಿಗಳಿಗೆ ಸನ್ಮಾನ

ಐಗೂರು, ಜು.೨೧: ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಐಗೂರು ಪದವಿಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ

ಪಾದರಕ್ಷೆ ಧರಿಸಿ ಗರ್ವಾಲೆ ಕೋಟೆಬೆಟ್ಟ ದೇವಾಲಯಕ್ಕೆ ತೆರಳಿದ ಪ್ರವಾಸಿಗ

ಸೋಮವಾರಪೇಟೆ,ಜು.೨೧: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿ, ಸ್ಥಳೀಯರ ಭಕ್ತಿ ಪ್ರಧಾನ ಕ್ಷೇತ್ರವಾಗಿರುವ ಕೋಟೆಬೆಟ್ಟ ಬೊಟ್ಲಯ್ಯಪ್ಪ ದೇವಾಲಯಕ್ಕೆ ಪಾದರಕ್ಷೆ ಧರಿಸಿ ತೆರಳಿದ್ದ ಪ್ರವಾಸಿಗನೋರ್ವವನ್ನು ಸ್ಥಳೀಯರು ಪ್ರಶ್ನಿಸಿದ ಸಂದರ್ಭ ಯುವಕ