ಕಣಿಯರ ಜನಾಂಗದಿAದ ಸಾಧಕರಿಗೆ ಸನ್ಮಾನ ಮಡಿಕೇರಿ, ಜು. ೧೬: ಭಾರತ ವಿವಿಧತೆಯಲ್ಲಿ ಏಕತೆ ಸಾರುವ ದೇಶ. ಬಹುಸಂಸ್ಕೃತಿಗಳನ್ನು ಆಚರಿಸುತ್ತಾ ಸರ್ವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಗುಣಗಳಿಂದ ನಾವು ಪ್ರಖ್ಯಾತರಾಗಿದ್ದೇವೆ. ನಮಗೆ ಬಳುವಳಿಯಾಗಿ ಬಂದಿರುವ
ಭಾರೀ ವಾಹನ ಸಂಚಾರ ನಿಷೇಧಾಜ್ಞೆಯಿಂದ ಸಂಕಷ್ಟ ಮಡಿಕೇರಿ, ಜು. ೧೬: ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶದಿಂದಾಗಿ ಲಾರಿಗಳನ್ನೇ ನಂಬಿಕೊAಡು ಬದುಕು ಸಾಗಿಸುತ್ತಿರುವವರಿಗೆ ಸಂಕಷ್ಟ ಎದುರಾಗಿದ್ದು, ಈ ನಿಟ್ಟಿನಲ್ಲಿ
ಇಂದು ಕಾಡಾನೆ ಕಾರ್ಯಾಚರಣೆ ಶ್ರೀಮಂಗಲ, ಜು. ೧೬: ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗರಕೇರಿ, ಬಿರುನಾಣಿ, ಪರಕಟಗೇರಿ, ಕಳಕೂರು ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕಟ್ಟುವ ಕಾರ್ಯಾಚರಣೆ ತಾ. ೧೭ ರಂದು
ತಹಶೀಲ್ದಾರ್ ಗ್ರಾಮಲೆಕ್ಕಾಧಿಕಾರಿ ವಿರುದ್ಧ ತನಿಖೆಗೆ ಒತ್ತಾಯ ಮಡಿಕೇರಿ, ಜು. ೧೬: ಮಡಿಕೇರಿ ತಾಲೂಕಿನ ಹಿಂದಿನ ತಹಶೀಲ್ದಾರ್ ಹಾಗೂ ಗ್ರಾಮಲೆಕ್ಕಾಧಿಕಾರಿಯೊಬ್ಬರು ತಮ್ಮ ಅಧಿಕಾರದ ಅವಧಿಯಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಮುಂದಿಟ್ಟು ಕೊಂಡು ಕಾನೂನು ಬಾಹಿರವಾದ ಕೆಲಸಗಳನ್ನು
ಉದ್ಯೋಗ ಪ್ರೋತ್ಸಾಹಕ ಯೋಜನೆ ಸದುಪಯೋಗಕ್ಕೆ ಕರೆ ಕೇಂದ್ರ ಸಚಿವ ಸಂಪುಟದಿAದ ಯೋಜನೆ ಅನುಮೋದನೆ ಕೇಂದ್ರ ಸಚಿವ ಸಂಪುಟವು, ಉತ್ಪಾದನಾ ವಲಯದ ಮೇಲೆ ವಿಶೇಷ ಗಮನ ಹರಿಸಿ ಉದ್ಯೋಗ ಸಂಬAಧಿತ ಪ್ರೋತ್ಸಾಹಕ (ಇಐI) ಯೋಜನೆಗೆ ಅನುಮೋದನೆ ನೀಡಿದ್ದು,