ಆಟಿ ಮಾಸದ ವಿಶೇಷ ಪೂಜೆ ಸೋಮವಾರಪೇಟೆ, ಜು. ೧೬: ಇಲ್ಲಿನ ಕಕ್ಕೆಹೊಳೆ ಬಳಿ ಇರುವ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಭುವನೇಶ್ವರಿ ದೇವಿಯ ಸನ್ನಿದಿಯಲ್ಲಿ ಆಟಿ ಮಾಸದ ಪ್ರಯುಕ್ತ ವಿಶೇಷ
ಮಡಿಕೇರಿ ಕೋಟೆ ಆವರಣದಲ್ಲಿ ಸಾಹಿತ್ಯ ಹಬ್ಬ ನವೀಕರಣಗೊಂಡಿರುವ ಮಡಿಕೇರಿ ಕೋಟೆ ಆವರಣದಲ್ಲಿ ಸಾಹಿತ್ಯ ಹಬ್ಬವನ್ನು ಆಚರಿಸು ವಂತಾಗಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಲಾಷೆ ವ್ಯಕ್ತಪಡಿಸಿದರು. ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ
ಜಿಲ್ಲೆಗೆ ಜನವರಿಯಿಂದ ಜೂನ್ವರೆಗೆ ೧೦೫೦ ಲಕ್ಷ ಪ್ರವಾಸಿಗರು ಮಡಿಕೇರಿ. ಜು. ೧೫: ಕೊಡಗು ಜಿಲ್ಲೆಗೆ ಈ ವರ್ಷದ ಜನವರಿಯಿಂದ ಜೂನ್ ಅಂತ್ಯದವರೆಗೆ ೧೦.೫೦ ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದು ಕೊಡಗು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ
ಕಾಡಾನೆ ದಾಳಿಗೈದ ಗದ್ದೆಯಲ್ಲಿ ಮರು ನಾಟಿ ಕಾರ್ಯ ಚೆಯ್ಯಂಡಾಣೆ, ಜು. ೧೫: ನರಿಯಂದಡ ಗ್ರಾಮದಲ್ಲಿ ದಿನದಿಂದ ದಿನಕ್ಕೆ ಕಾಡಾನೆ ಹಾವಳಿ ಹೆಚ್ಚಾಗುತ್ತಿದ್ದು, ಭತ್ತದ ಗದ್ದೆಗಳು, ಕಾಫಿ ತೋಟಗಳಲ್ಲಿ ಕಾಡಾನೆ ಹಿಂಡು ದಾಳಿ ನಡೆಸಿ ಫಸಲು ನಾಶಗೊಳಿಸುತ್ತಿದೆ.
ಭೀತಿ ಹುಟ್ಟಿಸಿರುವ ಹುಲಿ ಪತ್ತೆಗೆ ಕಾರ್ಯಾಚರಣೆ ಆರಂಭ ಗೋಣಿಕೊಪ್ಪಲು, ಜು. ೧೫: ದಕ್ಷಿಣ ಕೊಡಗಿನ ವಿವಿಧ ಭಾಗಗಳಲ್ಲಿ ಭೀತಿ ಹುಟ್ಟಿಸಿರುವ ಹುಲಿ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ. ವ್ಯಾಘ್ರ ಹೆಜ್ಜೆ ಜಾಡು ಹಿಡಿದು ಕಾರ್ಯಾಚರಣೆ ಕೈಗೊಂಡಿರುವ