ಗಯಾನದಲ್ಲಿ ಜಿಲ್ಲೆಯ ವ್ಯಕ್ತಿ ಸಾವು ಮಡಿಕೇರಿ, ಜು. ೧೫: ದಕ್ಷಿಣ ಅಮೆರಿಕಾದ ಗಯಾನಾದಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಜಿಲ್ಲೆಯ ಗಿರೀಶ್ ಕೊನೆಯುಸಿರೆಳೆದಿದ್ದಾರೆ. ತಾ.೩ ರಂದು ಹೃದಯದ ಸಮಸ್ಯೆ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣದಿಂದ ತಾವು ಕೆಲಸ
ಮನೆ ಮನೆಗೆ ಪೊಲೀಸ್ ಅಭಿಯಾನಕ್ಕೆ ನಾಪೋಕ್ಲುವಿನಲ್ಲಿ ಚಾಲನೆ ಚೆಯ್ಯಂಡಾಣೆ, ಜು. ೧೫: ಸಾರ್ವಜನಿಕರ ಸಮಸ್ಯೆ ಹಾಗೂ ದೂರುಗಳನ್ನು ಆಲಿಸಲು ಪೊಲೀಸರೆ ಮನೆ ಬಾಗಿಲಿಗೆ ತೆರಳುವ ವಿನೂತನ ಪರಿಕಲ್ಪನೆಯಾಗಿರುವ ಮನೆ ಮನೆಗೆ ಪೊಲೀಸ್ ಅಭಿಯಾನಕ್ಕೆ ನಾಪೋಕ್ಲುವಿ ನಲ್ಲಿ
ಪುರಸಭೆ ಸದಸ್ಯೆ ಆಶಾ ನಿಧನ ವೀರಾಜಪೇಟೆ, ಜು. ೧೫: ವಿವಿಧ ಸಂಘ-ಸAಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದ ಹಾಗೂ ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತೆ, ಪುರಸಭೆ ಸದಸ್ಯೆ ಬೊವ್ವೇರಿಯಂಡ ಆಶಾ ಸುಬ್ಬಯ್ಯ(೬೦) ಹೃದಯಾಘಾತದಿಂದ ನಿಧನ
ಎನ್ಐಎ ಅಧಿಕಾರಿಗಳಿಂದ ಕಾರು ಮತ್ತು ಬೈಕ್ ವಶ ಸೋಮವಾರಪೇಟೆ, ಜು. ೧೫: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಬಳಸಿದ ಕಾರು ಹಾಗೂ ಬೈಕ್ ಅನ್ನು ಎನ್‌ಐಎ ವಶಪಡಿಸಿಕೊಂಡಿದೆ. ಆರೋಪಿ ಸೋಮವಾರಪೇಟೆಯ ಕಲ್ಕಂದೂರು ನಿವಾಸಿ ಅಬ್ದುಲ್ ರೆಹಮಾನ್‌ನನ್ನು
ಹಲವು ವರ್ಷಗಳಿಂದ ಮುಚ್ಚಲ್ಪಟ್ಟಿರುವ ರೈಲ್ವೇ ಟಿಕೆಟ್ ಬುಕ್ಕಿಂಗ್ ಸೆಂಟರ್ ಕಾಯಪAಡ ಶಶಿ ಸೋಮಯ್ಯ ಮಡಿಕೇರಿ, ಜು. ೧೪: ಇಡೀ ರಾಜ್ಯದಲ್ಲಿ ರೈಲ್ವೇ ಸಂಪರ್ಕ ಇಲ್ಲದಿರುವ ಏಕೈಕ ಜಿಲ್ಲೆಯೆಂದರೆ ಅದು ಕೊಡಗು ಮಾತ್ರ. ಕೊಡಗಿಗೆ ರೈಲು ಮಾರ್ಗ ಕಲ್ಪಿಸುವ ವಿಚಾರ