ಎಸ್ಐಆರ್ ಹಲವೆಡೆ ಎಡವಟ್ಟು (ಕೆ.ಎಂ. ಇಸ್ಮಾಯಿಲ್ ಕಂಡಕರೆ) ಮಡಿಕೇರಿ, ಆ. ೧೦: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಂSಆಆಔ ಪಟ್ಟಿಯಲ್ಲಿರುವ ಮತದಾರರ ಹೆಸರು ಪ್ರಕಟಿಸಿದ ಬಳಿಕ
ನೂರು ದಿನ ಪೂರೈಸಿದ ಆಹೋರಾತ್ರಿ ಧರಣಿ ಸೋಮವಾರಪೇಟೆ, ಆ. ೧೦: ನಿವೇಶನ ರಹಿತರಿಗೆ ಸರ್ಕಾರಿ ಜಾಗದಲ್ಲಿ ನಿವೇಶನ ನೀಡಬೇಕೆಂದು ಆಗ್ರಹಿಸಿ ೧೯೪ ಕುಟುಂಬಗಳು ತಾಲೂಕಿನ ಕುಂಬೂರು ಗ್ರಾಮದಲ್ಲಿ ನಡೆಸುತ್ತಿರುವ ಆಹೋರಾತ್ರಿ ಧರಣಿ ಶತಕ ಪೂರೈಸಿದ್ದರೂ,
ಸರಕಾರಗಳ ಜನವಿರೋಧಿ ನೀತಿ ವಿರೋಧಿಸಿ ಪ್ರತಿಭಟನೆ ಮಡಿಕೇರಿ, ಆ. ೧೦ : ಬಲವಂತ ಭೂಸ್ವಾಧೀನ, ಕಾಮಿಕ ವಿರೋಧಿ ಕನಿಷ್ಟ ಕೂಲಿ ಪರಿಷ್ಕರಣೆ, ವಿಬಿಮ್‌ಜಿ, ವಿದ್ಯುತ್ ತಿದ್ದುಪಡಿ, ಬೀಜಕಾಯ್ದೆ, ಕೃಷಿ ಮಾರುಕಟ್ಟೆ ಕುರಿತ ರಾಷ್ಟಿçÃಯ ಧೋರಣಾ
ಸಾಂಪ್ರದಾಯಿಕ ಆಚರಣೆಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಕಾರ್ಯವಾಗಬೇಕು ಮಡಿಕೇರಿ, ಆ.೧೦; ಗೌಡ ಜನಾಂಗದ ಸಾಂಪ್ರದಾಯಿಕ ಆಚರಣೆ, ಪದ್ಧತಿಗಳನ್ನು ಮುಂದಿನ ತಲೆಮಾರಿಗೆ ಪರಿಚಯಿಸಬೇಕಿದ್ದು, ಈ ನಿಟ್ಟಿನಲ್ಲಿ ಯುವ ಪೀಳಿಗೆ ಆಸಕ್ತಿ ವಹಿಸಿ ಮುಂದೆ ಬರಬೇಕೆಂದು ಕೊಡಗು ಗೌಡ
ಮಾದಕ ವಸ್ತು ಕುರಿತು ಜಾಗೃತಿ ಕಾರ್ಯಕ್ರಮ ಸಿದ್ದಾಪುರ, ಆ. ೧೦: ಮಕ್ಕಳು ಮಾದಕ ವಸ್ತು ಸೇವನೆ ಮಾಡದಂತೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಕರೆ ನೀಡಿದರು. ಸಿದ್ದಾಪುರ ಪೊಲೀಸ್ ಠಾಣೆ ಹಾಗೂ ಸಿದ್ದಾಪುರ ಸಂಯುಕ್ತ ಪ್ರೌಢಶಾಲೆ