ಗುಂಡಿ ಬಿದ್ದ ರಸ್ತೆಗೆ ಗ್ರಾಮಸ್ಥರಿಂದ ಕಾಯಕಲ್ಪ

ಗೋಣಿಕೊಪ್ಪಲು, ಆ. ೧೦: ಪೊನ್ನಂಪೇಟೆ ಸಮೀಪದ ಕಿರುಗೂರು ಗ್ರಾಮಸ್ಥರು ಗುಂಡಿ ಬಿದ್ದ ರಸ್ತೆ ಸರಿಪಡಿಸಿದ್ದಾರೆ. ಇತ್ತೀಚೆಗೆ ಸುರಿದ ಮಳೆಗೆ ಕಿರುಗೂರು-ಹೊನ್ನಿಕೊಪ್ಪ, ಮಡಿಕೆಬೀಡು ಲಿಂಕ್ ರಸ್ತೆ ಸಂಪೂರ್ಣ ಹದಗೆಟ್ಟಿತ್ತು.

ದಶಮಂಟಪ ಸಮಿತಿ ಸಭೆ ಕರವಲೆ ಭಗವತಿ ಸಮಿತಿಗೆ ಅಧಿಕಾರ ಹಸ್ತಾಂತರಿಸಲು ಒಪ್ಪಿಗೆ

ಮಡಿಕೇರಿ, ಆ. ೧೦: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ದಶಮಂಟಪ ಸಮಿತಿ ಸಭೆ ಇಂದು ನಗರದ ರಾಜ್‌ದರ್ಶನ್ ಸಭಾಂಗಣದಲ್ಲಿ ನಡೆಯಿತು. ಕಳೆದ ಬಾರಿಯ ದಸರಾದಲ್ಲಿ ಮಂಟಪಗಳ

ಸರಣಿ ಕಳ್ಳತನ ಪತ್ತೆಗೆ ೫ ವಿಶೇಷ ತಂಡ ರಚನೆ

ಗೋಣಿಕೊಪ್ಪಲು, ಆ. ೧೦: ವಾಣಿಜ್ಯ ನಗರ ಗೋಣಿಕೊಪ್ಪಲು ಹಾಗೂ ಸುತ್ತಮುತ್ತ ಇತ್ತೀಚೆಗೆ ನಡೆದ ಸರಣಿ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಆರೋಪಿಗಳ ಪತ್ತೆಗಾಗಿ ಐದು