ಫೆ ೧ ರಂದು ಯಕ್ಷೋತ್ಸವ ನಾಪೋಕ್ಲು, ಜ. ೩೧: ಆಪ್ತಮಿತ್ರ ಬಳಗದ ಸೇವಾರ್ಥವಾಗಿ ಇದೇ ಫೆ. ೧ ಆದಿತ್ಯವಾರದಂದು ಮೂರ್ನಾಡಿನಲ್ಲಿ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು
ಚೇಲಾವರದಲ್ಲಿ ಕಾಡಾನೆ ದಾಳಿ ಬೆಳೆ ನಷ್ಟ ಚೆಯ್ಯಂಡಾಣೆ, ಜ. ೩೧: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಅಪಾರ ಪ್ರಮಾಣದ ಬೆಳೆಗಳನ್ನು
ಸೈಬರ್ ಅಪರಾಧ ತಡೆಗೆ ನಿರಂತರ ಜಾಗೃತಿ ಮಹೇಶ್ ಕುಮಾರ್ ವೀರಾಜಪೇಟೆ, ಜ. ೩೧: ಪ್ರತಿದಿನ ಹಲವಾರು ಹೊಸ ಸೈಬರ್ ಅಪರಾಧ ಪ್ರಕರಣಗಳು ಮತ್ತು ವಂಚನೆಗಳು ಬೆಳಕಿಗೆ ಬರುತ್ತಿರುವುದು ಆಘಾತಕಾರಿ ಮತ್ತು ಕಳವಳಕಾರಿ ಸಂಗತಿಯಾಗಿದ್ದು, ಸೈಬರ್ ಅಪರಾಧಗಳ ಬಗ್ಗೆ
ಜಾನಪದ ಆಚರಣೆ ಉಳಿಕೆಗೆ ಕರೆ ವೀರಾಜಪೇಟೆ, ಜ. ೩೧: ಬುಡಕಟ್ಟು ಪರಂಪರೆಯ ಕೊಡವ ಇತಿಹಾಸದ ಮೂಲ ಬೇರಾಗಿರುವ ಕೊಡವ ಜಾನಪದ ಆಚರಣೆಗಳು ಅಳಿಯದಂತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಆಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ
ಫೆ೬ ರಿಂದ ಚೆರಿಯಪರಂಬು ಮಖಾಂ ಉರೂಸ್ ಮಡಿಕೇರಿ ಜ. ೩೧: ಇತಿಹಾಸ ಪ್ರಸಿದ್ಧ ಚೆರಿಯಪರಂಬು ಮಖಾಂ ಉರೂಸ್ ಸಮಾರಂಭವು ಫೆ.೬ ರಿಂದ ೧೦ ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಚೆರಿಯಪರಂಬು ಜಮಾಅತ್