ತಾ೧೨ ರಂದು ಪೊಲಿಂಕಾನ ಉತ್ಸವ ಮಡಿಕೇರಿ, ಆ.೮: ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ರೂಢಿ ಸಂಪ್ರದಾಯದAತೆ ಪರಾಭವ ಸಂವತ್ಸರದ ಗ್ರೀಷ್ಮ ಋತುವಿನ ದಕ್ಷಿಣಾಯನ ಕರ್ಕಾಟಕ ಮಾಸ ಆಷಾಢ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಅಂದರೆ
ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸ್ತನ್ಯಪಾನ ಸಪ್ತಾಹ ಮಡಿಕೇರಿ, ಆ. ೮: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವು
ಮಹಿಳೆಯರಿಂದ ಕೊಡವಾಮೆ ಬೆಳಗುವಂತಾಗಲಿ ಮಹೇಶ್ ನಾಚಯ್ಯ ವೀರಾಜಪೇಟೆ, ಆ. ೮: ಕೊಡವಾಮೆಯ ಹಿರಿಮೆಗೆ ಮಹಿಳೆಯರ ಪಾತ್ರ ಬಹುಮುಖ್ಯ. ಉಡುಗೆ-ತೊಡುಗೆಯ ಜೊತೆಗೆ ಮನೆಯಲ್ಲಿ ಕೊಡವ ಭಾಷೆ, ಸಂಸ್ಕೃತಿಯನ್ನು ಉತ್ತಮ ಸಂಸ್ಕಾರದೊAದಿಗೆ ಬೆಳೆಸುವ ಮಹತ್ತರವಾದ ಜವಾಬ್ದಾರಿ ಮಹಿಳೆಯರದ್ದಾಗಬೇಕು.
ಪೂರ್ಣಿಮಾ ಅವರಿಗೆ ಸನ್ಮಾನ ಕೂಡಿಗೆ, ಆ, ೮: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಾರಾಟ ಗುಮಾಸ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎ.ಜೆ. ಪೂರ್ಣಿಮಾ ಅವರಿಗೆ ಆಡಳಿತ ಮಂಡಳಿ
ಕುಶಾಲನಗರ ಕಲಾಭವನ ಸದ್ಯದಲ್ಲಿ ಲೋಕಾರ್ಪಣೆ ಕುಶಾಲನಗರ, ಆ. ೮: ಕುಶಾಲನಗರದಲ್ಲಿ ನಿರ್ಮಾಣಗೊಂಡಿರುವ ಕಲಾಭವನವನ್ನು ಸದ್ಯದಲ್ಲಿ ಅಧಿಕೃತವಾಗಿ ಲೋಕಾರ್ಪಣೆ ಮಾಡುವ ಮೂಲಕ ಕಲೆ, ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮಗಳಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ