ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆ *ಗೋಣಿಕೊಪ್ಪ, ಆ. ೮: ಗೋಣಿಕೊಪ್ಪ ಪಿ.ಸಿ. ಕ್ಲಬ್, ಗೋಣಿಕೊಪ್ಪ ರೋಟರಿ ಹಾಗೂ ಗೋಣಿಕೊಪ್ಪ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಹಯೋಗದಲ್ಲಿ ಆಗಸ್ಟ್ ೩೦ ರಂದು ಜಿಲ್ಲಾ ಮಟ್ಟದ
ಬೆಂಗಳೂರು ವಿಮಾನ ನಿಲ್ದಾಣದಿಂದ ಕಲ್ಲಿಕೋಟಿಗೆ ಫ್ಲೆöÊ ಬಸ್ ಪೊನ್ನಂಪೇಟೆ, ಆ. ೮: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ನೂತನವಾಗಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟಿçÃಯ ವಿಮಾನ ನಿಲ್ದಾಣದಿಂದ ಕೇರಳದ ಕಲ್ಲಿಕೋಟೆಗೆ ಫ್ಲೆöÊ ಬಸ್ ಸೇವೆ ಆರಂಭಿಸಲಿದ್ದು,
ಚಾಮುಂಡೇಶ್ವರಿ ಪೂಜೋತ್ಸವ ಕಣಿವೆ, ಆ. ೮: ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ಕುಶಾಲನಗರದ ಚೆಸ್ಕಾಂ ಕಚೇರಿ ಬಳಿಯ ಸಂಘದ ಕಛೇರಿಯಲ್ಲಿ ಚಾಮುಂಡೇಶ್ವರಿ ಪೂಜೋತ್ಸವ ನಡೆಯಿತು. ಚೆಸ್ಕಾಂ ಸಹಾಯಕ
ರಂಜನ್ ಅವರಿಗೆ ಅವಮಾನ ಆರೋಪ ಸೋಮವಾರಪೇಟೆ, ಆ. ೮ : ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಧ್ವನಿಯನ್ನು ಅನುಕರಣೆಯ ಮೂಲಕ ಎ.ಐ. ವೀಡಿಯೋ ಸೃಷ್ಟಿಸಿ ಅವಮಾನಿಸಲಾಗಿದೆ ಎಂದು
ಟೌನ್ ಬ್ಯಾಂಕ್ಗೆ ಆಯ್ಕೆ ಮಡಿಕೇರಿ, ಆ. ೮: ಮಡಿಕೇರಿ ಟೌನ್ ಬ್ಯಾಂಕ್ ಅಧ್ಯಕ್ಷರಾಗಿ ಬಿ.ಕೆ ಜಗದೀಶ್, ಉಪಾಧ್ಯಕ್ಷರಾಗಿ ರೋಷನ್ ಅಣ್ವೇಕರ್ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.