ಕಸ್ತೂರಿ ರಂಗನ್ ವರದಿ ಆಕ್ಷೇಪಣೆ ಸಲ್ಲಿಸಲು ತೀರ್ಮಾನ ನಾಪೋಕ್ಲು, ಆ. ೮: ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕ ಸಮೀಕ್ಷೆ ಎಂದು ಎಲ್ಲಾ ಗ್ರಾಮ ಪಂಚಾಯಿತಿಗಳ ಮೂಲಕ ಆಕ್ಷೇಪಣೆ ಸಲ್ಲಿಸಲು ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲ ತೀರ್ಮಾನ
ಜಂತು ಹುಳು ನಿವಾರಣಾ ಕಾರ್ಯಕ್ರಮ ಉದ್ಘಾಟನೆ ಮಡಿಕೇರಿ, ಆ. ೮: ಜಿಲ್ಲೆಯಲ್ಲಿ ತಾ. ೧೦ ರಂದು ರಾಷ್ಟಿçÃಯ ಜಂತುಹುಳು ನಿವಾರಣಾ ಕಾರ್ಯಕ್ರಮ (ಎನ್‌ಡಿಡಿ) ಹಾಗೂ ತಾ. ೧೭ ರಂದು ಮಾಪ್ ಅಪ್ ದಿನವನ್ನು ಹಮ್ಮಿಕೊಳ್ಳಲಾಗಿದ್ದು,
ಇಂದು ಕೊಮ್ಮೆತೋಡಿನಲ್ಲಿ ಕೆಸರುಗದ್ದೆ ಕ್ರೀಡಾ ಸಂಗಮ ಮಡಿಕೇರಿ, ಆ. ೮: ಜಿಲ್ಲೆಯಲ್ಲಿ ತಾ. ೧೦ ರಂದು ರಾಷ್ಟಿçÃಯ ಜಂತುಹುಳು ನಿವಾರಣಾ ಕಾರ್ಯಕ್ರಮ (ಎನ್‌ಡಿಡಿ) ಹಾಗೂ ತಾ. ೧೭ ರಂದು ಮಾಪ್ ಅಪ್ ದಿನವನ್ನು ಹಮ್ಮಿಕೊಳ್ಳಲಾಗಿದ್ದು,
ಇಂದು ಕೊಮ್ಮೆತೋಡಿನಲ್ಲಿ ಕೆಸರುಗದ್ದೆ ಕ್ರೀಡಾ ಸಂಗಮ ಪೊನ್ನAಪೇಟೆ, ಆ. ೮: ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ.) ವತಿಯಿಂದ ತಾ. ೯ರಂದು (ಇಂದು) ವೀರಾಜಪೇಟೆ ಸಮೀಪದ ಕೊಮ್ಮೆತೋಡಿನಲ್ಲಿ ಮೊದಲನೇ ವರ್ಷದ ಜಿಲ್ಲಾ ಮಟ್ಟದ ಮುಕ್ತ
ಮಹಿಳೆ ಬಾಲಕಿ ನಾಪತ್ತೆ ಮಡಿಕೇರಿ, ಆ. ೮: ಶ್ರೀಮಂಗಲ ನಿವಾಸಿ ಪಣಿ ಎರವರ ಕರಿಯ ಅವರ ಪತ್ನಿ ಮಂಜುಳ ಹಾಗೂ ಪುತ್ರಿ ಕಾವ್ಯ ನಾಪತ್ತೆಯಾಗಿರುವುದಾಗಿ ಶ್ರೀಮಂಗಲ ಠಾಣೆಯಲ್ಲಿ ದೂರು ದಾಖಲಾಗಿದೆ. ಜುಲೈ