ಉಚಿತ ಸಮವಸ್ತç ವಿತರಣೆ ಶನಿವಾರಸಂತೆ, ಆ. ೭: ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯಲ್ಲಿ ೨೦೨೬-೨೭ನೇ ಸಾಲಿಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸಮವಸ್ತç, ಶೂ-ಸಾಕ್ಸ್ಗಳನ್ನು ವಿತರಿಸುವ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಅಧ್ಯಕ್ಷತೆ ವಹಿಸಿದ್ದ
ಗೋಣಿಕೊಪ್ಪದಲ್ಲಿ ಶಿಸ್ತುಬದ್ಧ ಗಣೇಶ ವಿಸರ್ಜನೋತ್ಸವಕ್ಕೆ ಕರೆ *ಗೋಣಿಕೊಪ್ಪ, ಆ. ೭: ಗೌರಿ ಗಣೇಶ ವಿಸರ್ಜನೋತ್ಸವವನ್ನು ಯಾವುದೇ ಧರ್ಮ, ಸಮುದಾಯ ಅಥವಾ ವ್ಯಕ್ತಿಯ ಭಾವನೆಗಳಿಗೆ ಧಕ್ಕೆಯಾಗದಂತೆ, ಕಾನೂನುಬದ್ಧವಾಗಿ ಹಾಗೂ ಶಿಸ್ತುಬದ್ಧವಾಗಿ ಆಚರಿಸಬೇಕು ಎಂದು ಗೋಣಿಕೊಪ್ಪ ವೃತ್ತ
ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಅರಿವು ಕಾರ್ಯಕ್ರಮ ಮಡಿಕೇರಿ, ಆ.೭: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಆಜಾದ್ ನಗರ, ಗದ್ದಿಗೆ, ಕುಂಬಳಗೇರಿ ಹಾಗೂ ಉಕ್ಕುಡ ಅಂಗನವಾಡಿ ಕೇಂದ್ರಗಳ
ರೋಟರಿ ಶಾಲೆಯಲ್ಲಿ ಬಾಲ ನಾಯಕರ ಪದಗ್ರಹಣ ವೀರಾಜಪೇಟೆ, ಆ.೭: ವೀರಾಜಪೇಟೆ ರೋಟರಿ ಪ್ರಾಥಮಿಕ ಶಾಲೆಯಲ್ಲಿ ಕೆ.ಜಿ. ವಿಭಾಗದ ನೂತನ ಬಾಲ ನಾಯಕರ ಪದಗ್ರಹಣ ಸಮಾರಂಭ ಜರುಗಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಬಾಲ
ಕುಶಾಲನಗರ ಕೊಡವ ಸಮಾಜದಲ್ಲಿ ಕಕ್ಕಡ ೧೮ ಆಚರಣೆ ಕುಶಾಲನಗರ, ಆ. ೭: ಕುಶಾಲನಗರ ಕೊಡವ ಸಮಾಜದಲ್ಲಿ ಕಕ್ಕಡ ೧೮ ರ ಆಚರಣೆ ನಡೆಯಿತು. ಸಮಾಜದ ಅಧ್ಯಕ್ಷ ವಾಂಚೀರ ಮನು ನಂಜುAಡ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಮಾಜದ