ಕಾವೇರಿ ಮುನಿದರೆ ನಾಡಿಗೆ ಆಪತ್ತು ಸಚಿವ ನರೇಂದ್ರಸ್ವಾಮಿ ಕುಶಾಲನಗರ, ಕೂಡಿಗೆ, ಆ.೫; ಕಾವೇರಿಯ ಅನುಗ್ರಹದೊಂದಿಗೆ ಉತ್ತಮ ಮಳೆಯಾದಲ್ಲಿ ಎರಡು ರಾಜ್ಯಗಳ ನೀರಿನ ವಿವಾದ ಶಮನಗೊಳ್ಳಲಿದೆ. ಕಾವೇರಿ ಮುನಿಸಿಕೊಂಡರೆ ನಾಡಿನ ಜನರಿಗೆ ಅನ್ನ ಆಹಾರಕ್ಕೆ ಆಪತ್ತು ಎದುರಾಗಲಿದೆ.
ಎಸ್ಐಆರ್ ಕೊಡಗಿನಲ್ಲಿ ೨೫೩೯೦ ಮತದಾರರು ‘ನೋ ಮ್ಯಾಪಿಂಗ್ - ಕೆ.ಎಂ ಇಸ್ಮಾಯಿಲ್ ಕಂಡಕರೆ ಮಡಿಕೇರಿ, ಆ. ೫: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್.ಐ.ಆರ್) ಮೊದಲ ಹಂತ ತಾ.೮ ರಂದು ಪೂರ್ಣಗೊಳ್ಳಲಿದ್ದು, ಮತದಾರರು ಇದರೊಳಗೆ ಎನ್ಯುಮರೇಷನ್
ಸಚಿವರಿಗೆ ಗಡಿಯಲ್ಲಿ ಸ್ವಾಗತ ಕುಶಾಲನಗರ, ಆ. ೫: ಕೊಡಗು ಜಿಲ್ಲೆಯಲ್ಲಿ ಬರ ಮತ್ತು ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ಆಗಮಿಸಿದ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಕಾಂಗ್ರೆಸ್ ಪಕ್ಷ ಹಾಗೂ ಜಿಲ್ಲಾಡಳಿತದ
ಪಾಲಿಬೆಟ್ಟ ಕಾಲೇಜಿನಲ್ಲಿ ಕ್ರೀಡೋತ್ಸವ ಸನ್ಮಾನ ವೀರಾಜಪೇಟೆ, ಆ.೫: ಯುವಜನತೆ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಧಿಕ ಉತ್ಪಾದನೆ ಸಾಧಿಸುವ ಮೂಲಕ ಕೃಷಿ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಪಾಲಿಬೆಟ್ಟ ಕಾಲೇಜು
ವೀರಾಜಪೇಟೆಯಲ್ಲಿ ಗಣೇಶೋತ್ಸವ ಸಮಿತಿ ಸದಸ್ಯರೊಂದಿಗೆ ಪೊಲೀಸ್ ಇಲಾಖೆ ಸಭೆ ವೀರಾಜಪೇಟೆ, ಆ.೫: ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ನಗರಾದ್ಯಂತ ಸಂಭ್ರಮದಿAದ ಆಚರಿಸಲಾಗುವ ಗೌರಿ-ಗಣೇಶೋತ್ಸವದ ಹಿನ್ನೆಲೆಯಲ್ಲಿ, ವೀರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ಪೊಲೀಸ್ ಇಲಾಖೆ ಹಾಗೂ ತಾಲೂಕಿನ ೨೨ ಉತ್ಸವ ಸಮಿತಿಗಳ