ಸಿಡಿಲು ಬಡಿದು ವ್ಯಕ್ತಿ ದುರ್ಮರಣ ಮಡಿಕೇರಿ, ಮೇ ೨೬: ಹೊಲ ವೀಕ್ಷಣೆಗೆಂದು ತೆರಳಿದ್ದ ವ್ಯಕ್ತಿಯೋರ್ವರು ಸಿಡಿಲು ಬಡಿದು ದುರ್ಮರಣಕ್ಕೀಡಾಗಿರುವ ದುರ್ಘಟನೆ ಮೈಸೂರು ಬಳಿಯ ಇಲವಾಲದಲ್ಲಿ ಸಂಭವಿಸಿದೆ. ಮೂಲತಃ ಮಡಿಕೇರಿ ಬಳಿಯ ಹೆರವನಾಡು ಗ್ರಾಮ
ಸುಂಟಿಕೊಪ್ಪದಲ್ಲಿ ತಾ ೨೯ ೩೦ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಕಲ ಸಿದ್ಧತೆ ಮಡಿಕೇರಿ, ಮೇ ೨೬: ಕೊಡಗು ಜಿಲ್ಲಾ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನವು ತಾ.೨೯ ಮತ್ತು ೩೦ರಂದು ಸುಂಟಿಕೊಪ್ಪದ ಎಸ್‌ಎಸ್ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ನಿರ್ಮಿಸಲಾದ ಕವಿಶಿಷ್ಯ ಪಂಜೆ ಮಂಗೇಶರಾಯರ
ವಾಹನ ಅಡ್ಡಗಟ್ಟುವಂತಿಲ್ಲ ಹಣಕ್ಕೆ ಪೀಡಿಸುವಂತಿಲ್ಲ ಮಡಿಕೇರಿ, ಮೇ ೨೬: ಗೋಣಿಕೊಪ್ಪ ಸಮೀಪದ ದೇವರಪುರ ಗ್ರಾಮದ ಭದ್ರಕಾಳಿ ದೇವಾಲಯದಲ್ಲಿ ಆಚರಿಸುವ ಬೇಡು ಹಬ್ಬದ ಅಂಗವಾಗಿ ವಿವಿಧ ರೀತಿಯ ವೇಷ ಧರಿಸಿ ಹಣ ಸಂಗ್ರಹಿಸುವವರಿಗೆ ಪೊಲೀಸ್
ರಾಷ್ಟಿçÃಯ ಅಥ್ಲೆಟಿಕ್ಸ್ ಸಿಂಚಲ್ಗೆ ಬೆಳ್ಳಿ ಮಡಿಕೇರಿ, ಮೇ ೨೬: ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ರಾಂಚಿಯಲ್ಲಿ ತಾ. ೨೨ ರಿಂದ ೨೫ರತನಕ ಜರುಗಿದ ೨೯ನೇ ನ್ಯಾಷನಲ್ ಸೀನಿಯರ್ ಅಥ್ಲೆಟಿಕ್ಸ್ ಫೆಡರೇಶನ್ ಚಾಂಪಿಯನ್
ಅರೆಭಾಷೆ ಸಂಸ್ಕೃತಿ ಪರAಪರೆ ಉಳಿಸಿ ಡಾಮಂತರ್ ಗೌಡ ಮಡಿಕೇರಿ, ಮೇ ೨೬: ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳು ಗ್ರಾಮಮಟ್ಟಕ್ಕೂ ತಲುಪುತ್ತಿದ್ದು, ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುವಂತಾಗಬೇಕು ಎಂದು ಮಡಿಕೇರಿ ವಿಧಾನಸಭಾ