ರಾಷ್ಟಿçÃಯ ಹಾಕಿ ಪಂದ್ಯಾವಳಿಗೆ ಕೊಡಗು ವಿದ್ಯಾಲಯ ಮಡಿಕೇರಿ, ಸೆ. ೧೨: ಮಹಾರಾಷ್ಟçದ ಕೊಲ್ಹಾಪುರದ ಸಂಜೀವನ್ ಶಾಲೆಯಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ಬಾಲಕಿಯರ ಹಾಗೂ ಬಾಲಕರ ಹಾಕಿ
ಶಿಕ್ಷಕರ ದಿನಾಚರಣೆ ಸವಿತಾ ಎಂಜಿ ಅವರಿಗೆ ಸನ್ಮಾನ ಮಡಿಕೇರಿ, ಸೆ. ೧೨: ಲಯನ್ಸ್ ಸಂಸ್ಥೆ ಮಡಿಕೇರಿ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಅನುಪಮ ಸೇವೆಯನ್ನು ಪರಿಗಣಿಸಿ
ನೀರಿಲ್ಲದೆ ಗಣೇಶ ವಿಸರ್ಜನೆಗೂ ಧಕ್ಕೆ ಕಣಿವೆ, ಸೆ. ೧೨: ಈ ಹಿಂದಿನ ಅನೇಕ ವರ್ಷಗಳಿಂದ ಗೌರಿ - ಗಣೇಶ ಹಬ್ಬದ ಸಂದರ್ಭದಲ್ಲಿ ಮೈದುಂಬಿ ಹರಿಯುತ್ತಿದ್ದ ನದಿಗಳು ಈ ಬಾರಿ ಮೌನಕ್ಕೆ ಶರಣಾಗಿವೆ. ಮುಂಗಾರು ಮಳೆಯ
ಗಣೇಶೋತ್ಸವದಲ್ಲಿ ಸುರಕ್ಷತಾ ಕ್ರಮಗಳು ಮಡಿಕೇರಿ, ಸೆ. ೧೨: ಗಣಪತಿ ಪೆಂಡಾಲ್‌ಗೆ ಕಡ್ಡಾಯವಾಗಿ ತಾತ್ಕಾಲಿಕ ಮೀಟರ್‌ನ್ನು ಪಡೆಯ ತಕ್ಕದ್ದು. ಯಾವುದೇ ಮನೆ/ ಮಳಿಗೆ ಮೀಟರ್‌ಗಳಿಂದ ವಿದ್ಯುತ್ ತೆಗೆದು ಕೊಳ್ಳುವಂತಿಲ್ಲ ಹಾಗೂ ಅನುಮತಿ ಪಡೆದ
ಕಸ್ತೂರಿ ರಂಗನ್ ವರದಿ ವಿರೋಧಿಸಿ ರಸ್ತೆಗಿಳಿದ ರೈತರು ಮಡಿಕೇರಿ,ಸೆ.೧೧: ಜಿಲ್ಲೆಯ ರೈತರು ಹಾಗೂ ಬೆಳೆಗಾರರಿಗೆ ಮಾರಕವಾಗಿರುವ ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತಂತೆ ಹೊರಡಿಸಲಾಗಿರುವ ಕಸ್ತೂರಿ ರಂಗನ್ ವರದಿಯ ಕರಡು ಪಟ್ಟಿಯನ್ನು ವಿರೋಧಿಸಿ ಜಿಲ್ಲೆಯ ರೈತರು, ಬೆಳೆಗಾರರು